ರಾಗಧನ ಉಡುಪಿ ಬೆಳ್ಳಿಹಬ್ಬದ ಕಾರ್ಯಕ್ರಮಗಳು -1-2-2014 to 9-2-2014

.: ಬೆಳ್ಳಿಹಬ್ಬದ ಕಾರ್ಯಕ್ರಮಗಗಳು: ರಾಗಧನಉಡುಪಿ (ರಿ) ಬೆಳ್ಳಿ ಹಬ್ಬದ ಸಂಭ್ರಮ, ಶ್ರೀ ಪುರಂದರದಾಸರ ಮತ್ತು ಸಂಗೀತತ್ರಿಮೂರ್ತಿ ಉತ್ಸವ -2014 ಸ್ಥಳ : ನೂತನ ರವೀಂದ್ರ ಮಂಟಪ, ಎಂ.ಜಿ.ಎಂ. ಕಾಲೇಜು, ಉಡುಪಿ...

: ಕುಶಲ ಪ್ರಶ್ನೆ

ಕನ್ನಡ ಕಾವ್ಯ ಕಣಜ: ಕುಶಲ ಪ್ರಶ್ನೆ ಈ ವಾರದುದ್ದಕೂ ಇವನು ದಿನವೂ ಸಿಕ್ಕಿಬಿಸಿಲಿಲ...: ಕುಶಲ ಪ್ರಶ್ನೆ ಈ ವಾರದುದ್ದಕೂ ಇವನು ದಿನವೂ ಸಿಕ್ಕಿ ಬಿಸಿಲಿಲ್ಲದಿದ್ದರೂ ನನಗೆ ಚತ್ರಿಯ ಹಿಡಿದು ಜೇಬಿನಲ್ಲಿರದ ಕನ್ನಡಕವನ್ನು ಹುಡುಕುತ್ತ, 'ಕ್ಷೇಮವೇ?...

ಲಕ್ಷ್ಮೀನಾರಾಯಣ ವಿಗ್ರಹ ಪತ್ತೆ

ಲಕ್ಷ್ಮೀನಾರಾಯಣ ವಿಗ್ರಹ ಪತ್ತೆ | ಪ್ರಜಾವಾಣಿ
Kadamba Period { 11th Century }             Laxminarayana Idiol  found atRameshvara Temple, Halasi village, Khanapur taluk , Belgaum Dist 28-1-2014

ವೇದಾಂತ ಸಾರ {ಯಕ್ಷಗಾನ } -ಕಿಬ್ಬಚ್ಚಲ ಮಂಜಮ್ಮ

 {ಪ್ರಿಯ ಅಶೋಕವರ್ಧನ ಅವರಿಗೆ:
ನೀವು ಶೋಧಿಸಿರುವ ಕಿಬ್ಬಚ್ಚಲ ಮಂಜಮ್ಮ ಎಂಬುವವರ ಯಕ್ಷಗಾನ ಕೃತಿಯನ್ನು ಅರ್ಧ ಓದಿ ಈಗ ಈ ಕಾಗದವನ್ನು ನಿಮಗೆ ಬರೆಯುತ್ತಿದ್ದೇನೆ. ಪ್ರಾಯಃ ಈ ಪ್ರಸಂಗವೇ ಕನ್ನಡದಲ್ಲಿ ಮೊಟ್ಟ ಮೊದಲಿಗೆ ’ಅನ್ಯೋಕ್ತಿ’ (’ಅಲಿಗರಿ’) ಪ್ರಕಾರದಲ್ಲಿ ಬಂದಿರುವ ಕೃತಿಯೆಂದು ತೋರುತ್ತದೆ. "ಪಿಲ್ಗ್ರಿಮ್ಸ್ ಪ್ರೋಗ್ರೆಸ್" ಕೃತಿಯಂತೆ ಎಲ್ಲಾ ಅಮೂರ್ತ ಗುಣಾವಗುಣಗಳನ್ನು ಪಾತ್ರಗಳಂತೆ ಮಾನುಷೀಕರಣಗೊಳಿಸಿ, ಸತ್ ಹಾಗೂ ಅಸತ್ ಗುಣಗಳ ಯುದ್ಧವನ್ನು ವರ್ಣಿಸಿರುವ ಬಗೆಯೇ ಅದ್ಭುತ, ಆಶ್ಚರ್ಯಕಾರಕ. ಮನೆಯಲ್ಲಿಯೇ ಇರುತ್ತಿದ್ದ ಗೃಹಿಣಿ ಇಂತಹ ಸಾಹಿತ್ಯಕೃತಿಯನ್ನು ರಚಿಸಿದ್ದಾಳೆಂಬುದು ನಮ್ಮೆಲ್ಲರ ’ಕೃತಿಕಾರರೆಂಬ’ ಅಹಂಗೆ ಅಗತ್ಯವಾದ ಪೆಟ್ಟು. ಮತ್ತೊಮ್ಮೆ ಕೃತಿಯನ್ನು ಪೂರಾ ಓದಿ ಬರೆಯುತ್ತೇನೆ. ಅವರ ಕೃತಿಯನ್ನು ಜಾಲತಾಣದಲ್ಲಿ ಸೇರಿಸಿ, ಅನುಕರಣೀಯ ಕಾರ್ಯವನ್ನು ಮಾಡಿದ್ದೀರಿ; ಅಭಿನಂದನೆಗಳು.
ರಾಮಚಂದ್ರನ್

‘ಎತ್ತಿನಹೊಳೆಗೆ ಪ್ರತ್ಯೇಕ ನಿಗಮ’

‘ಎತ್ತಿನಹೊಳೆಗೆ ಪ್ರತ್ಯೇಕ ನಿಗಮ’ | ಪ್ರಜಾವಾಣಿ
ನೇತ್ರಾವತಿ ನದಿ ಬತ್ತಿ ಹೋದರೆ ಮಂಗಳೂರು ನೀರು ಪೂರೈಕೆಗೆ ಪ್ರತ್ಯೇಕ ನಿಗಮ ?- ಮುರಳೀಧರ ಉಪಾಧ್ಯ