ಪಿ. ಸಾಯಿನಾಥ್ -[ audio -english ] ಪ್ರಗತಿ ಮತ್ತು ಅಸಮಾನತೆ

P. Sainath -Development and rhetoric - YourListen
UDUPI -360' -Seminar organised by Udupi  district administration at Alal bihari Vajapeyi Hall ,Manipal on 27-12-2013

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ - ಸಾಯಿನಾಥ್

ಬಿ.ಆರ್.ಸತ್ಯನಾರಾಯಣ - ವಾಸ್ತವ ಮತ್ತು ಕಥನ : ಮಹಾನ್ ಬರಹಗಾರರಿಬ್ಬರ ನೋಟಗಳು

ನಂದೊಂದ್ಮಾತು: ವಾಸ್ತವ ಮತ್ತು ಕಥನ : ಮಹಾನ್ ಬರಹಗಾರರಿಬ್ಬರ ನೋಟಗಳು: ೧೯೨೦ರ ಸುಮಾರು. ಮಹಾತ್ಮ ಗಾಂಧಿಜಿಯವರು ಕರೆಕೊಟ್ಟಿದ್ದ ಅಸಹಕಾರ ಚಳುವಳಿ ದೇಶದ ಉದ್ದಗಲಕ್ಕೂ ವ್ಯಾಪಿಸಿಕೊಳ್ಳುತ್ತಿತ್ತು. ಅದರ ಬಿಸಿ ಮೈಸೂರಿಗೂ ತಗುಲಿ, ಅದರ ಪ್ರಚಾರಕ್ಕ...

- ಟೈಪಿಸು ಕನ್ನಡ ಡಿಂಡಿಮವ-Kannada In Smartphones

ವಿಕಾಸವಾದ: Kannada typing in Smart phones - ಟೈಪಿಸು ಕನ್ನಡ ಡಿಂಡ...: ಸ್ಮಾರ್ಟ್ ಫೋನುಗಳಲ್ಲಿ ಕನ್ನಡದಲ್ಲಿ ಬರೆಯೋದು ಹೇಗೆ, ಅದಕ್ಕಾಗಿ ಇರುವ ಸೌಲಭ್ಯಗಳೇನು ಎನ್ನುವುದರ ಬಗ್ಗೆ ೨೮ ಮೇ ೨೦೧೪ರ  'ವಿಜಯವಾಣಿ' ಪತ್ರಿಕೆಯಲ್ಲಿ ಪ್ರಕಟವ...

Monday, May 26, 2014

ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರುಹಾಜರಿ - ಮಹಾ ಪ್ರಮಾದ

ಮಹಾ ಪ್ರಮಾದ | ಪ್ರಜಾವಾಣಿ
Karnantaka Chief Minister Siddaramayya absent at Mr. Narendra Modi's sworning in ceremony -Kannada Daily Prajavani says-" It is a  big BLUNDER "
ಪ್ರಜಾವಾಣಿಯ ಪ್ರಬುದ್ದ ಸಂಪಾದಕೀಯ - ಅಭಿನಂದನೆಗಳು - ಮುರಳೀಧರ ಉಪಾಧ್ಯ ಹಿರಿಯಡಕ

ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ
ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ’ವಿಭಾ ಸಾಹಿತ್ಯ ಪ್ರಶಸ್ತಿ-೨೦೧೪’ ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಈ ಪ್ರಶಸ್ತಿಯು ರೂ.೫೦೦೦ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದಗದ ಲಡಾಯಿ ಪ್ರಕಾಶನದಿಂದ ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾಗುವುದು. ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ; ಜೂನ ೩೦.
ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ.
ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ; ಪ್ರಕಾಶ ಮತ್ತು ಸುನಂದಾ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-೨೦೧೪, ನಂ. ೯೦, ’ನಾಗಸುಧೆ’ ಮಹಡಿ, ೬/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ- ೫೮೦೦೩೧, ದೂರವಾಣಿ; ೯೮೪೫೭೭೯೩೮೭.
Like · ·