ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
Thursday, May 8, 2014
ಡುಂಡಿರಾಜ್ -ದಾಂಪತ್ಯಕ್ಕೆ ಮೂರು ದಶಕ
ಮೊನ್ನೆ ನಮ್ಮ ದಾಂಪತ್ಯಕ್ಕೆ ಮೂರು ದಶಕ ತುಂಬಿದಾಗ ಬರೆದದ್ದು :
ದಾಂಪತ್ಯದ ವಿಮಾನದಲ್ಲಿ ಹಾಯಾಗಿ ವಿಹರಿಸಲಿಕ್ಕೆ ನಂಬಿಕೆಯೇ ರೆಕ್ಕೆ ಪ್ರೀತಿಯೇ ಇಂಧನ ಇವೆರಡು ಇಲ್ಲದಿದ್ದರೆ ದಾಂಪತ್ಯ ಬಂಧನ !
No comments:
Post a Comment