Sunday, February 14, 2016

ಜೆಎನ್‌ಯುದಲ್ಲಿ ಪರ ವಿರೋಧದ ಕಾವು

ಜೆಎನ್‌ಯುದಲ್ಲಿ ಪರ ವಿರೋಧದ ಕಾವು: ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ಕಾಶ್ಮೀರ ವಿಷಯದಲ್ಲಿ ತುಳಿದ ಹಾದಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಸಮಯದಲ್ಲೇ ಕಾಕತಾಳೀಯವೆಂಬಂತೆ ಅವರದೇ ಹೆಸರಿನಲ್ಲಿರುವ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಭಾರತ ವಿರೋಧಿ ಮತ್ತು ಕಾಶ್ಮೀರ ವಿಮೋಚನೆ ಪರ ಘೋಷಣೆ ಕೂಗಿ ದೊಡ್ಡ ವಿವಾದ ಹುಟ್ಟುಹಾಕಿದೆ.

No comments:

Post a Comment