Friday, November 30, 2018

ಮಂಜುನಾಟ್ಃಆ ನಾಯಕ - ಗೀಜಗ ಗೂಡು ಕಟ್ಟುವ ಸೋಜಿಗ

ಗೀಜಗ ಗೂಡು ಕಟ್ಟುವ ಸೋಜಿಗ – ವಿಜಯವಾಣಿ: ಪರಿಸರದ ಅದ್ಭುತ ಇಂಜಿನಿಯರ್ ಎಂದೇ ಕರೆಯಲ್ಪಡುವ ಗೀಜಗ ಹಕ್ಕಿಯ ಗೂಡು ನೋಡಲು ಆಕರ್ಷಕ. ಹೀಗಾಗಿ, ಖಾಲಿ ಗೂಡನ್ನು ಹೊಲಗದ್ದೆಗಳ ಅಂಚಿನಿಂದ ಕಿತ್ತು ತಂದು ಮನೆಯ ಅಲಂಕಾರಕ್ಕೆ ಇಡುವುದಿದೆ. ಆದರೆ, ಗೂಡು ಖಾಲಿಯಾಗಿದ್ದರೂ ಅದು ಇನ್ನೊಂದು ಋತುವಿಗೆ ಸಹಾಯ ಮಾಡುವಂಥದ್ದೇ ಆಗಿರುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ಗೀಜಗದ ಗೂಡಿಗೆ ಕೈ ಹಾಕಬಾರದು, ಕಿತ್ತು ತರಬಾರದು. | ಮಂಜ

No comments:

Post a Comment