stat Counter



Showing posts with label ಗುಜರಾತ್ ಕೋಮು ಗಲಭೆ. Show all posts
Showing posts with label ಗುಜರಾತ್ ಕೋಮು ಗಲಭೆ. Show all posts

Monday, March 12, 2012

ನೀನು ಉರಿಯತ್ತಿದ್ದಾಗ ನಾನು ನೊಂದುಕೊಂಡೆ

ಕಹಿ ಬೇವಿನ ಮರ
’ನಿನ್ನ ನೆರಳಲ್ಲಿದ್ದ ಮುಸ್ಲಿಮ್ ಅಂಗಡಿಗಳನ್ನು
ಸುಟ್ಟಿದ್ದು ನೀನಲ್ಲ.
ನಿನ್ನ ಕೊಂಬೆ ರೆಂಬೆಗಳಿಗೆ ತಗಲಿದ ಬೆಂಕಿ
ಆ ಅಂಗಡಿಗಳನ್ನೂ ಸುಟ್ಟದ್ದು ಸಹ
ನಿನಗೆ ಗೊತ್ತಾಗಲಿಲ್ಲ.
ನೀನು ಉರಿಯುತ್ತಿದ್ದಾಗ ನಾನು ನೊಂದು ಕೊಂಡೆ
ಆದರೆ ಬೆಂಕಿ ನಂದಿಸಲು ಮಾತ್ರ ಮುಂದಾಗಲಿಲ್ಲ.
ನಾನು ಸುಮ್ಮನಿದ್ದೆ : ಥೇಟು ಗುಜರಾತ್ ಬುದ್ದಿಜೀವಿಗಳ ಹಾಗೆ "
          -ಅರ್ಜುನ್ { ಗುಜರಾತ್ ನ ಆದಿವಾಸಿ ಕವಿ. }
 ಈ ಸಾಲುಗಳನ್ನು ನೆನಪಿಸಿಕೊಳ್ಳುತ್ತ ಜಿ.ರಾಜಶೇಖರ ಅವರ ಲೇಖನ-"ಗುಜರಾತ್ - 2002        ರ ನೆನಪು "ಆರಂಭವಾಗುತ್ತದೆ.

     
21-3-2012                  ರ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನವನ್ನು ದಯವಿಟ್ಟು ಓದಿ.
Pls read Kannada Critic G. Rajashekar's article-Gujarath-2002 in the Kannada Weekly Gouri Lankesh dated 21-3-2012-ಮುರಳೀಧರ ಉಪಾಧ್ಯ ಹಿರಿಯಡಕ