ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಚೌಕಿ. Show all posts
Showing posts with label ಚೌಕಿ. Show all posts
Thursday, April 7, 2016
Friday, February 12, 2016
‘ಅಂಬೆಗಾಲು’ ಕಿರುಚಿತ್ರ ಸ್ಪರ್ಧೆ; ‘ಚೌಕಿ’ ಪ್ರಥಮ
‘ಅಂಬೆಗಾಲು’ ಕಿರುಚಿತ್ರ ಸ್ಪರ್ಧೆ; ‘ಚೌಕಿ’ ಪ್ರಥಮ: ಶಿವಮೊಗ್ಗ ಬೆಳ್ಳಿಮಂಡಲ, ಯುಗಧರ್ಮ ಜಾನಪದ ಸಮಿತಿ, ಸಿನಿಮೊಗೆ- ಶಿವಮೊಗ್ಗ ಚಿತ್ರ ಸಮಾಜ ವತಿಯಿಂದ ಆಯೋಜಿಸಲಾಗಿದ್ದ ‘ಅಂಬೆಗಾಲು’ ಕಿರುಚಿತ್ರ ಸ್ಪರ್ಧೆಯಲ್ಲಿ ಗಣೇಶ್ ಕೆಳಮನೆಯವರ ನಿರ್ದೇಶನದ ‘ಚೌಕಿ’ ಎಂಬ ಕಿರುಚಿತ್ರವು ಪ್ರಥಮ ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಭಾಜನವಾಯಿತು. ಈ ಚಿತ್ರತಂಡಕ್ಕೆ ₹ 25 ಸಾವಿರ ನಗದು ಪುರಸ್ಕಾರ, ಆಕರ್ಷಕ ಸ್ಮರಣಿಕೆ ನೀಡಲಾಯಿತು.
Subscribe to:
Posts (Atom)