stat Counter



Showing posts with label temples and women. Show all posts
Showing posts with label temples and women. Show all posts

Saturday, April 9, 2016

ಶನಿ ಶಿಲೆಗೆ ಸ್ತ್ರೀ ಸ್ಪರ್ಶ

ಶನಿ ಶಿಲೆಗೆ ಸ್ತ್ರೀ ಸ್ಪರ್ಶ: ಮಹಾರಾಷ್ಟ್ರದ ಪ್ರಸಿದ್ಧ  ಶನಿ ಶಿಂಗ್ಣಾಪುರ ಬಯಲು ದೇವಾಲಯದಲ್ಲಿ  ಮಹಿಳೆಯರಿಗಿದ್ದ ನಿರ್ಬಂಧ ತೆರವುಗೊಳಿಸಿದ ಮಾರನೇ ದಿನವಾದ ಶನಿವಾರ, ಸಾವಿರಾರು ಮಹಿಳಾ ಭಕ್ತರು ನೇರವಾಗಿ ಶನಿ ಶಿಲೆಯನ್ನು ಮುಟ್ಟಿ ಪೂಜೆ ಸಲ್ಲಿಸಿದರು.