ನಿನ್ನೆ ಹೇಳಿದ ಕಥೆಯಲ್ಲಿ
ಅವನು ಮೊದಲು ರಾಜಕುಮಾರನಾಗಿದ್ದು
ಅವಳು ಮುತ್ತಿಟ್ಟಾಗ ಕಪ್ಪೆಯಾಗಿಬಿಟ್ಟ
ನನಗೆ ಕಥೆ ಹೇಳಲು ಬರುವುದಿಲ್ಲ
ಅಂತ ಮಕ್ಕಳ ಗಲಾಟೆ
-ಪ್ರತಿಭಾ ನಂದಕುಮಾರ್
ಅವನು ಮೊದಲು ರಾಜಕುಮಾರನಾಗಿದ್ದು
ಅವಳು ಮುತ್ತಿಟ್ಟಾಗ ಕಪ್ಪೆಯಾಗಿಬಿಟ್ಟ
ನನಗೆ ಕಥೆ ಹೇಳಲು ಬರುವುದಿಲ್ಲ
ಅಂತ ಮಕ್ಕಳ ಗಲಾಟೆ
-ಪ್ರತಿಭಾ ನಂದಕುಮಾರ್
No comments:
Post a Comment