ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
Saturday, May 3, 2014
ಕ್ಲಾಸಿಕಲ್ ಕನ್ನಡ ವೆಬ್ ಸೈಟ್ ನಾಪತ್ತೆ ?
ಮೈಸೂರಿನ ciil {Central Institute of Indian Languages , Mysore } Classical kannada ಎಂಬ ಜಾಲತಾಣ ವನ್ನು ಆರಂಭಿಸಿತ್ತು . ಅದರಲ್ಲಿ ಕನ್ಡಡ ವಿದ್ಯಾರ್ಥಿಗಳಿಗೆ , ಸಂಶೋಧನಾಸಕ್ತರಿಗೆ ಉಪಯುಕ್ತವಾದ ನೂರಾರು ಕನ್ನಡ -ಇಂಗ್ಲೀಷ್ ಲೇಖನಗಳಿದ್ದುವು .
ಈಗ ಆ website ನಾಪತ್ತೆಯಾಗಿದೆ . ಸಂಬಂಧಪಟ್ಟ ಕಂಪೆನಿಗೆ ciil ಹಣ ಪಾವತಿ ಮಾಡದಿರುವುದು ಇದಕ್ಕೆ ಕಾರಣವಿರಬಹುದು .CIIL ಹೀಗೆ ಮಾಡಲು ಕಾರಣವೇನು ? ಕರ್ನಾಟಕ ಸರಕಾರದಿಂದ ಅನುದಾನ ಬಂದಿಲ್ಲವೇ ? ಅಥವಾ ಸಂಬಂಧಪಟ್ಟವರ ಬೇಜವಾಬ್ದಾರಿಯೇ ?
ಮುರಳಿಧರ ಉಪಾಧ್ಯ ಹಿರಿಯಡಕ
No comments:
Post a Comment