muraleedhara upadhya hiriadka

ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature

Wednesday, August 27, 2014

ದೋಣಿ ಸಾಗಲಿ , ಮುಂದೆ ಹೋಗಲಿ

ಸತತ ಮಳೆ ಮತ್ತು ಜಲ ಪ್ರಳಯದಿಂದ ಪೂರ್ವ ಅಸ್ಸಾಂನ ಹಲವು ಪ್ರದೇಶಗಳು ದ್ವೀಪ­ದಂತಾಗಿವೆ. ಮೊರಿಗನ್‌ ಜಿಲ್ಲೆಯ ಸಿಲ್ಡಿಬಿ ಗ್ರಾಮದಲ್ಲಿ ನಾಡ ದೋಣಿಯೊಂದರಲ್ಲಿ ನದಿ ದಾಟಲು ಪ್ರಯತ್ನಿಸುವ ಪುಟ್ಟ ಪರಿವಾರ ಬುಧವಾರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ದೃಶ್ಯ. ದೋಣಿಯ ಒಂದು ತುದಿಯಲ್ಲಿ ಅಮ್ಮನ ಮಡಿಲಲ್ಲಿ ಇಬ್ಬರು ಕಂದಮ್ಮಗಳು, ಇನ್ನೊಂದು ತುದಿಯಲ್ಲಿ ಒಬ್ಬ ಪೋರ. ನಡುವೆ ಕುರಿ ಮರಿಗಳು. ಈ ಚಿತ್ರ ಮನದಲ್ಲಿ ಮೂಡಿಸುವ ಭಾವಗಳಷ್ಟು? – ಎಎಫ್‌ಪಿ ಚಿತ್ರ
muraleedhara Upadhya Hiriadka at 6:56 AM
Share

No comments:

Post a Comment

‹
›
Home
View web version

Contributors

  • k s somayaji
  • muraleedhara Upadhya Hiriadka
Powered by Blogger.