muraleedhara upadhya hiriadka

ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature

Friday, December 18, 2015

ದೇವನೂರು ಮಹಾದೇವರಿಂದ ಜನನುಡಿ ಉದ್ಘಾಟನೆ

varthabharathi | kannada News, Latest kannada News from Gulf, Asia,India and on Sports, Business,Indian,Politics, Education:

'via Blog this'  ಮಂಗಳೂರು- ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ನಡೆಯಲಿರುವ ಎರಡು ದಿನಗಳ ‘ಜನನುಡಿ’ಯನ್ನು ಪ್ರಖ್ಯಾತ ಸಾಹಿತಿ ದೇವನೂರ ಮಹಾದೇವ ಅವರು ಶನಿವಾರ ಬೆಳಗ್ಗೆ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಕಡಿದಾಳು ಶಾಮಣ್ಣ, ಬಾನು ಮುಷ್ತಾಕ್, ಡಾ. ಶ್ರೀನಿವಾಸ ಕಕ್ಕಿಲಾಯ ಮೊದಲಾದವರು ಉಪಸ್ಥಿತರಿದ್ದರು.
muraleedhara Upadhya Hiriadka at 11:07 PM
Share

No comments:

Post a Comment

‹
›
Home
View web version

Contributors

  • k s somayaji
  • muraleedhara Upadhya Hiriadka
Powered by Blogger.