Friday, January 22, 2016

ಬೇಂದ್ರೆ ಪ್ರಶಸ್ತಿ- 2016 - ಗಿರಡ್ಡಿ, ವೆಂಕಟೇಶಮೂರ್ತಿ ಆಯ್ಕೆ

ಗಿರಡ್ಡಿ, ವೆಂಕಟೇಶಮೂರ್ತಿ ಆಯ್ಕೆ: ಧಾರವಾಡದಲ್ಲಿನ ಡಾ. ದ.ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ನೀಡುವ ಅಂಬಿಕಾತನಯದತ್ತ ಪ್ರಶಸ್ತಿಗೆ ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಮತ್ತು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ ಗುರುವಾರ ಇಲ್ಲಿ ಹೇಳಿದರು.

No comments:

Post a Comment