Sunday, January 17, 2016

ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ‘ಕಾನ್ಮನೆ ನರ್ಚರಿಂಗ್ ನೇಚರ್‌’ ಆಯ್ಕೆ

ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ‘ಕಾನ್ಮನೆ ನರ್ಚರಿಂಗ್ ನೇಚರ್‌’ ಆಯ್ಕೆ: ಶಿರಸಿ ತಾಲ್ಲೂಕಿನ ಕಳವೆ ಕಾನ್ಮನೆಯ ನಿಸರ್ಗ ಜ್ಞಾನ ಕೇಂದ್ರದಲ್ಲಿನ ದೇಸಿ ಜ್ಞಾನದ ಪರಿಸರ ಶಿಕ್ಷಣ ಪ್ರಯೋಗದ ಕುರಿತು ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ (ಇಎಂಆರ್‌ಸಿ) ನಿರ್ಮಿಸಿರುವ ‘ಕಾನ್ಮನೆ ನರ್ಚರಿಂಗ್ ನೇಚರ್‌’ ಕಿರುಚಿತ್ರ 6ನೇ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವ ಸ್ಪರ್ಧೆಗೆ ಆಯ್ಕೆಯಾಗಿದೆ.

No comments:

Post a Comment