ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
Monday, March 28, 2016
ಪಾ. ವೆಂ ಪತ್ನಿ ಲಕ್ಷ್ಮೀ ಆಚಾರ್ಯ ನಿಧನ 27- 3-2016
ಸಾಹಿತಿ , ಕಸ್ತೂರಿ ಪತ್ರಿಕೆಯ ಸಂಪಾದಕರಾಗಿದ್ದ ಪಾ. ವೆಂ. ಆಚಾರ್ಯ ಅವರ ಪತ್ನಿ ಲಕ್ಷ್ಮೀಬಾಯಿ ಆಚಾರ್ಯ {96} ಅವರು ಉಡುಪಿಯ ಅಂಬಲಪಾಡಿಯಲ್ಲಿರುವ ಪುತ್ರನ ಮನೆಯಲ್ಲಿ 27-3-2016 ದಂದು ನಿಧನ ಹೊಂದಿದರು.
No comments:
Post a Comment