ಮಹಿಳಾ ಮೀಸಲು ಮಸೂದೆ: ಬದಲಾಗದ ಕಥನಶೈಲಿ: ಮಾರ್ಚ್ 8ರಂದು (ಇಂದು) ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಎಂಪಿಗಳು ಮಾತ್ರವೇ ಸಂಸತ್‌ನಲ್ಲಿ ಮಾತನಾಡಬೇಕೆಂಬ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಸಂಸತ್‌ನಲ್ಲಿ ಮುಂದಿಟ್ಟರು. ಮಹಿಳಾ ಎಂಪಿಗಳು ಮಾತನಾಡಬೇಕಾದ ಅಗತ್ಯದ ಬಗ್ಗೆ ಪ್ರಧಾನಿ ತೋರಿದ ಈ ಕಾಳಜಿ ಹೃದಯಸ್ಪರ್ಶಿಯಾದದ್ದು.
No comments:
Post a Comment