Monday, March 7, 2016

ಸಾಂತ್ವನ ನೀಡುವ ಮಹಿಳಾ ದನಿ

ಸಾಂತ್ವನ ನೀಡುವ ಮಹಿಳಾ ದನಿ: ಊರು ಬಿಟ್ಟು ಪಟ್ಟಣ ಸೇರುವ, ಭಾವನೆಗಳ ಸಿಕ್ಕುಗಳಲ್ಲಿ ಬಂಧಿಯಾಗುವ ಅನೇಕರಿಗೆ ಎಫ್‌ಎಂ ಚಾನೆಲ್‌ಗಳು ಸಮಾಧಾನ ನೀಡುವ ಸಂಗಾತಿಯಾಗುತ್ತವೆ. ಮಾತಿನ ಮಂಟಪ ಕಟ್ಟುತ್ತಾ ಬೇಗೆಯ ಬುತ್ತಿ ಇಳಿಸಿ ಸಾಂತ್ವನದ ನಗು ತುಂಬುವ ಮಹಿಳಾ ಆರ್‌ಜೆಗಳು ಜನರಿಗೆ ಹೆಚ್ಚು ಅಚ್ಚುಮೆಚ್ಚು. ಈ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಜನಪ್ರಿಯ ಆರ್‌ಜೆಗಳು.

No comments:

Post a Comment