ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
Friday, March 25, 2016
ನೀರು ಖಾಲಿ ಮಾಡಲು ಬಿರುಸಿನ ಕಾರ್ಯಾಚರಣೆ
ನೀರು ಖಾಲಿ ಮಾಡಲು ಬಿರುಸಿನ ಕಾರ್ಯಾಚರಣೆ: ಬರದ ತಾಲ್ಲೂಕಿನ ಜೀವಸೆಲೆ ಎನಿಸಿರುವ ದೊಣೆಹಳ್ಳಿ ಸಮೀಪದ ಕಲ್ಲುಗಣಿ ಹೊಂಡದ ಅಪಾರ ಪ್ರಮಾಣದ ನೀರನ್ನು ಜಿಲ್ಲಾಡಳಿತ ತರಾತುರಿಯಲ್ಲಿ ಭಾರಿ ಯಂತ್ರಗಳನ್ನು ಬಳಸಿ ಹೊರಕ್ಕೆ ಪಂಪ್ ಮಾಡಲಾಗುತ್ತಿದೆ.
No comments:
Post a Comment