stat Counter



Wednesday, March 9, 2016

ಹಾದಿ ಬಿಟ್ಟ ಕಲಬುರ್ಗಿ ರಂಗಾಯಣ! ಮುಂದಾ? - ಸುದೇಶ ದೊಡ್ಡಪಾಳ್ಯ

ಹಾದಿ ಬಿಟ್ಟ ಕಲಬುರ್ಗಿ ರಂಗಾಯಣ! ಮುಂದಾ?: ಮೈಸೂರು ರಂಗಾಯಣದ ಹಲವು ನಿರ್ದೇಶಕರನ್ನು ಹತ್ತಿರದಿಂದ ಬಲ್ಲೆ. ಅವರು ಹೊಸ ಕನಸು, ಹೊಸ ಪ್ರಯೋಗ, ಹೊಸ ನಾಟಕಗಳ ಬಗ್ಗೆಯೇ ಮಾತನಾಡುತ್ತಿದ್ದರು. ಅವರ ಪಾಲಿಗೆ ರಂಗಭೂಮಿ  ಗಾಳಿ, ನೀರು, ಆಹಾರ, ನಿದ್ರೆ ಎಲ್ಲವೂ ಆಗಿತ್ತು. ಅದು ಅವರು ಹೊಂದಿದ್ದ ಒಲವು ಮತ್ತು ಬದ್ಧತೆ. ಇಷ್ಟೆಲ್ಲ ಏಕೆ ನೆನಪಾಯಿತು ಎಂದರೆ, ಕಲಬುರ್ಗಿ ರಂಗಾಯಣ ಈಗ ಸುದ್ದಿಯಲ್ಲಿದೆ.

No comments:

Post a Comment