Monday, April 11, 2016

ಮೂವರಿಗೆ ಕಸಾಪ ಶ್ರೀವಿಜಯ ಪ್ರಶಸ್ತಿ - 2016

ಮೂವರಿಗೆ ಕಸಾಪ ಶ್ರೀವಿಜಯ ಪ್ರಶಸ್ತಿ: ಸಾಹಿತಿಗಳಾದ ಡಾ. ರಾಜಶೇಖರ ಮಠಪತಿ, ಆರ್. ತಾರಿಣಿ ಶುಭದಾಯಿನಿ ಮತ್ತು ಮಂಜುನಾಥ ಬಮ್ಮನಕಟ್ಟಿ ಅವರಿಗೆ ಕ್ರಮವಾಗಿ 2013, 2014 ಮತ್ತು 2015ನೇ ಸಾಲಿನ ‘ಶ್ರೀವಿಜಯ ಸಾಹಿತ್ಯ ಪ್ರಶಸ್ತಿ’ ಘೋಷಣೆಯಾಗಿದೆ.

No comments:

Post a Comment