stat Counter



Friday, April 15, 2016

‘ಮಂಗಳೂರು ದರ್ಶನ’ ಬಿಡುಗಡೆ

‘ಮಂಗಳೂರು ದರ್ಶನ’ ಬಿಡುಗಡೆ: ನಗರದ ಪ್ರಮುಖ ಐತಿಹಾಸಿಕ ಸ್ಥಳಗಳು, ಇಲ್ಲಿನ ಕಲೆ, ಸಂಸ್ಕೃತಿ, ಜೀವನ ಪದ್ಧತಿಯ ಸಮಗ್ರಮ ಮಾಹಿತಿ ನೀಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೊರತಂದಿರುವ ಮೂರು ಸಂಪುಟಗಳ ‘ಮಂಗಳೂರು ದರ್ಶನ’ ಕೃತಿಯನ್ನು ಪುರಭವನದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

No comments:

Post a Comment