Sunday, April 10, 2016

ಕಷ್ಟಕರವಾಗಿರುವ ವ್ಯಕ್ತಿ ವಿಮರ್ಶೆ -ಚಂ.ಪಾ

ಕಷ್ಟಕರವಾಗಿರುವ ವ್ಯಕ್ತಿ ವಿಮರ್ಶೆ: ‘ವ್ಯಕ್ತಿಯನ್ನು ಆರಾಧಿಸುವ ಪ್ರವೃತ್ತಿಯು ಈಗ ಹೆಚ್ಚುತ್ತಿದ್ದು, ಇದರಿಂದಾಗಿ ವ್ಯಕ್ತಿಗಳ ಬಗ್ಗೆ ಪ್ರಾಮಾಣಿಕ ವಿಮರ್ಶೆ ಮಾಡುವುದು ಕಷ್ಟಸಾಧ್ಯವಾಗಿದೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ವಿಷಾದ ವ್ಯಕ್ತಪಡಿಸಿದರು.

No comments:

Post a Comment