ಗಮನ ಸೆಳೆದ ಏಕವ್ಯಕ್ತಿ ನೃತ್ಯರೂಪಕ ‘ರಾಮ ಕಥಾ’: ರಾಮಾಯಣ ಮತ್ತು ರಾಮನನ್ನು ಹಲವು ಸಾಂಸ್ಕೃತಿಕ ದೃಷ್ಟಿಕೋನಗಳಿಂದ ನೋಡುವ ಪ್ರಯತ್ನ ನಡೆದಿದೆ. ಲೆಕ್ಕವಿಲ್ಲದಷ್ಟು ಸಿನಿಮಾ, ನಾಟಕಗಳು ಪ್ರಯೋಗಗೊಂಡಿವೆ. ಆದರೆ ಇಡೀ ರಾಮಾಯಣದ ಮುಖ್ಯ ಆಶಯವನ್ನು, ಪ್ರಮುಖ ಘಟ್ಟಗಳನ್ನು ನಾಟ್ಯದಲ್ಲಿ ಹಿಡಿದಿಡುವ ಪ್ರಯತ್ನ ವಿರಳವಾಗಿದೆ. ಒಂದೊಂದು ಪ್ರಸಂಗವನ್ನು ವಿಸ್ತೃತವಾಗಿ
ನೋಡುವ ನಾಟ್ಯ ಪ್ರಯೋಗಗಳು ನಡೆದಿವೆ.
No comments:
Post a Comment