Saturday, April 9, 2016

ಸುಬ್ಬು ಹೊಲೆಯಾರ್- ಆತ್ಮಚರಿತ್ರೆಯ ಕೊನೆಯ ಅಧ್ಯಾಯದಲ್ಲಿ

ಆತ್ಮಚರಿತ್ರೆಯ ಕೊನೆಯ ಅಧ್ಯಾಯದಲ್ಲಿ: ಸುಬ್ಬು ಹೊಲೆಯಾರ್ ನೆಲದ ಮೇಲೆ ಇರುವೆಗಳು ಚಲಿಸುವುದನ್ನ ಮರಗಳಿಂದ ಎಲೆಗಳು ಉದುರುವುದನ್ನು ನಿಷೇಧಿಸುತ್ತೇವೆಂದು ಯಾರೂ ಹೇಳಲಾರರು

No comments:

Post a Comment