Saturday, April 16, 2016

ಕೇರಳದ ವಿದ್ಯಾರ್ಥಿಯಿಂದ ಡೊಮೈನ್‌ನೇಮ್‌ ಖರೀದಿಸಿದ ಫೇಸ್‌ಬುಕ್‌

ಕೇರಳದ ವಿದ್ಯಾರ್ಥಿಯಿಂದ ಡೊಮೈನ್‌ನೇಮ್‌ ಖರೀದಿಸಿದ ಫೇಸ್‌ಬುಕ್‌: ಕೇರಳದ ಎರ್ನಾಕುಳಂ ಜಿಲ್ಲೆಯ ಆಲುವಾ ಪಟ್ಟಣದ  ಅಮಲ್‌ ಅಗಸ್ಟಿನ್‌ ಎಂಬ ಅಂತಿಮ ವರ್ಷದ  ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಈಗ ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾನೆ.  ಈತ ನೋಂದಣಿ ಮಾಡಿದ್ದ maxchanzuckerberg.org  ಎಂಬ ಡೊಮೈನ್‌ ನೇಮ್‌ ಅನ್ನು ವಿಶ್ವಪ್ರಸಿದ್ಧ ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ ಖರೀದಿಸಿದೆ.

No comments:

Post a Comment