stat Counter



Friday, April 8, 2016

ಯುಗಾದಿ ನೆನಪಿನ ಜೋಕಾಲಿ ಜೀಕುತ್ತ...

ಯುಗಾದಿ ನೆನಪಿನ ಜೋಕಾಲಿ ಜೀಕುತ್ತ...: ಯುಗಾದಿ ಎಂದರೆ ಹಾಗೇನೇ. ಎಷ್ಟು ಯುಗಗಳು ಉರುಳಿದರೂ ಅದು ಮತ್ತೆ ಮತ್ತೆ ಮರಳಲೇಬೇಕು. ಆದರೆ ಆ ಹರ್ಷ, ಆ ಸಂಭ್ರಮ, ಆ ಖುಷಿಯ ಕ್ಷಣಗಳು ಈಗಲೂ ಯುಗಾದಿಯೊಂದಿಗೆ ಬೆಸೆದುಕೊಂಡಿವೆಯೇ? ಬದಲಾಗುತ್ತಿರುವ ಬದುಕಿನೊಂದಿಗೆ ಹಬ್ಬದ ಸಡಗರದಲ್ಲಿಯೂ ವ್ಯತ್ಯಾಸವಾಗಿದ್ದು ನಿಜವೇ?

No comments:

Post a Comment