ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
Saturday, April 9, 2016
ಶನಿ ಶಿಲೆಗೆ ಸ್ತ್ರೀ ಸ್ಪರ್ಶ
ಶನಿ ಶಿಲೆಗೆ ಸ್ತ್ರೀ ಸ್ಪರ್ಶ: ಮಹಾರಾಷ್ಟ್ರದ ಪ್ರಸಿದ್ಧ ಶನಿ ಶಿಂಗ್ಣಾಪುರ ಬಯಲು ದೇವಾಲಯದಲ್ಲಿ ಮಹಿಳೆಯರಿಗಿದ್ದ ನಿರ್ಬಂಧ ತೆರವುಗೊಳಿಸಿದ ಮಾರನೇ ದಿನವಾದ ಶನಿವಾರ, ಸಾವಿರಾರು ಮಹಿಳಾ ಭಕ್ತರು ನೇರವಾಗಿ ಶನಿ ಶಿಲೆಯನ್ನು ಮುಟ್ಟಿ ಪೂಜೆ ಸಲ್ಲಿಸಿದರು.
No comments:
Post a Comment