Thursday, April 7, 2016

ಪದವಿ ಮೌಲ್ಯಮಾಪನ ಬಹಿಷ್ಕಾರ ಅತಿಥಿ ಉಪನ್ಯಾಸಕರಿಂದ ಬೆದರಿಕೆ

ಪದವಿ ಮೌಲ್ಯಮಾಪನ ಬಹಿಷ್ಕಾರ ಅತಿಥಿ ಉಪನ್ಯಾಸಕರಿಂದ ಬೆದರಿಕೆ: ಸೇವೆ ಮುಂದುವರಿಕೆ, ವೇತನವನ್ನು ತಿಂಗಳಿಗೆ ₹25 ಸಾವಿರಕ್ಕೆ ಹೆಚ್ಚಿಸಬೇಕು ಎಂಬುದೂ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪದವಿ ಪರೀಕ್ಷೆ ಮತ್ತು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಎಚ್ಚರಿಸಿದ್ದಾರೆ.

No comments:

Post a Comment