Saturday, March 5, 2016

ಕಸಾಪದ 25ನೇ ಅಧ್ಯಕ್ಷರಾಗಿ ಬಳಿಗಾರ್ ಪದಗ್ರಹಣ

ಕಸಾಪದ 25ನೇ ಅಧ್ಯಕ್ಷರಾಗಿ ಬಳಿಗಾರ್ ಪದಗ್ರಹಣ: ಕನ್ನಡ ಸಾಹಿತ್ಯ ಪರಿಷತ್ತಿನ 25ನೇ ಅಧ್ಯಕ್ಷರಾಗಿ ಮನು ಬಳಿಗಾರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ನಿರ್ದೇಶಕ ಕೆ.ಎ. ದಯಾನಂದ  ಮತ್ತು ನಿಕಟಪೂರ್ವ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಮನು ಬಳಿಗಾರ್‌ ಅವರಿಗೆ ಕನ್ನಡ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

No comments:

Post a Comment