Saturday, March 5, 2016

ರೈತನ ಮಗಳಿಗೆ ಎಂಟು ಚಿನ್ನದ ಪದಕ!

ರೈತನ ಮಗಳಿಗೆ ಎಂಟು ಚಿನ್ನದ ಪದಕ!: ‘ನಾನು ಪಡೆದಿರುವ ಅಂಕಗಳಲ್ಲಿ ತಂದೆ–ತಾಯಿಯ ಬೆವರಿದೆ. ಚಿನ್ನದ ಪದಕಗಳ ಹೊಳಪಿನ ಹಿಂದೆ ಅವರ ಶ್ರಮವಿದೆ. ಬಡತನದಲ್ಲೂ ಅವರು ನನ್ನ ಓದಿಗೆ ಪ್ರೋತ್ಸಾಹ ನೀಡಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ..’ ಗುಲಬರ್ಗಾ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಕನ್ನಡ ಪದವಿಯಲ್ಲಿ ಎಂಟು ಚಿನ್ನದ ಪದಕ ಪಡೆದ ಶಿವಬಸಮ್ಮ ಅವರ ಮಾತುಗಳಿವು. ​
ಶಿವ ಬಸಮ್ಮ , Shiva Basamma

No comments:

Post a Comment