ಚಿನ್ನದ ಹುಡುಗಿಗೆ ಅಧ್ಯಾಪಕಿಯಾಗುವ ಕನಸು: ‘ಅಪ್ಪನ ಪ್ರೋತ್ಸಾಹ, ಸೋದರ ಮಾವನ ಮಾರ್ಗದರ್ಶನದ ಫಲ ಕನ್ನಡ ಅಧ್ಯಯನ ವಿಭಾಗದಲ್ಲಿ ಮೂರು ಚಿನ್ನದ ಪದಕ. ವಿಶ್ವವಿದ್ಯಾಲಯಕ್ಕೆ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಎಂಬ ಹೆಮ್ಮೆಯೂ ನನ್ನದಾಗಿದ್ದು, ಈ ಶ್ರೇಯಸ್ಸು ನನ್ನ ಕುಟುಂಬಕ್ಕೆ ಸಲ್ಲಬೇಕು.’
Renuka Rama Gowda / ರೇಣುಕಾ ರಾಮ ಗೌಡ
Renuka Rama Gowda / ರೇಣುಕಾ ರಾಮ ಗೌಡ
No comments:
Post a Comment