ಆರ್ಟ್ ಆಫ್ ಲಿವಿಂಗ್: ಕೇಂದ್ರಕ್ಕೆ ಹಸಿರು ನ್ಯಾಯಮಂಡಳಿ ಪ್ರಶ್ನೆ: ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆ ಯಮುನಾ ನದಿ ತೀರದಲ್ಲಿ ಮಾರ್ಚ್ 11 ರಿಂದ ಏರ್ಪಡಿಸಿರುವ ಮೂರು ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ‘ಪರಿಸರ ಅನುಮತಿ’ ಪಡೆಯುವುದು ಯಾಕೆ ಅಗತ್ಯವಿರಲಿಲ್ಲ ಎನ್ನುವುದರ ಕುರಿತು ಸ್ಪಷ್ಟೀಕರಣ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
No comments:
Post a Comment