Tuesday, March 8, 2016

ನಾಳೆ ಭಾರತದಲ್ಲಿ ಭಾಗಶ: ಸೂರ್ಯಗ್ರಹಣ

ನಾಳೆ ಭಾರತದಲ್ಲಿ ಭಾಗಶ: ಸೂರ್ಯಗ್ರಹಣ: ಈ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣ ಬುಧವಾರ ಬೆಳಿಗ್ಗೆ ಸಂಭವಿಸಲಿದೆ. ಆದರೆ, ಈ ಬಾರಿ ಭಾರತದಲ್ಲಿ ಸಂಪೂರ್ಣ ಗ್ರಹಣ ಗೋಚರಿಸುವುದಿಲ್ಲ. ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಕೆಲವೆಡೆ ಮಾತ್ರ ಭಾಗಶ: ಸೂರ್ಯಗ್ರಹಣ ಗೋಚರಿಸಲಿದೆ.

No comments:

Post a Comment