Tuesday, April 12, 2016

18 ಗಂಟೆ ಪ್ರಯಾಣದ ನಂತರ ಲಾತೂರ್‌ ತಲುಪಿದ ‘ಜಲ ರೈಲು’

18 ಗಂಟೆ ಪ್ರಯಾಣದ ನಂತರ ಲಾತೂರ್‌ ತಲುಪಿದ ‘ಜಲ ರೈಲು’: ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಪೂರ್ವ ಮಹಾರಾಷ್ಟ್ರದಲ್ಲಿನ ಮರಾಠಾವಾಡದ ಲಾತೂರ್‌ ಪ್ರದೇಶಕ್ಕೆ ನೀರು ಪೂರೈಸಲು ಸಾಂಗ್ಲಿ ಸಮೀಪದ ಮೀರಜ್‌ ನಿಲ್ದಾಣದಿಂದ ಹೊರಟಿದ್ದ ವಿಶೇಷ ‘ಜಲ ರೈಲು’ 18 ಗಂಟೆಗಳ ಪ್ರಯಾಣದ ನಂತರ ಮಂಗಳವಾರ ಬೆಳಿಗ್ಗೆ ಗಮ್ಯ ಸ್ಥಾನ ತಲುಪಿದೆ.

No comments:

Post a Comment