ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
Tuesday, April 12, 2016
ಕೇರಳದಲ್ಲಿ ರಾತ್ರಿ ಪಟಾಕಿ ನಿಷೇಧ: ಹೈಕೋರ್ಟ್
ಕೇರಳದಲ್ಲಿ ರಾತ್ರಿ ಪಟಾಕಿ ನಿಷೇಧ: ಹೈಕೋರ್ಟ್: ಕೇರಳದ ಕೊಲ್ಲಂ ಜಿಲ್ಲೆಯ ಪರವೂರ್‌ನ ಪುಟ್ಟಿಂಗಲ್ ದೇವಾಲಯದಲ್ಲಿ ಸಂಭವಿಸಿದ ಸಿಡಿಮದ್ದು ದುರಂತಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ರಾಜ್ಯದ ಎಲ್ಲ ದೇವಾಲಯಗಳಲ್ಲಿ ರಾತ್ರಿ ವೇಳೆ ಸಿಡಿಮದ್ದು ಪ್ರದರ್ಶನವನ್ನು ನಿಷೇಧಿಸಿದೆ.
No comments:
Post a Comment