ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Wednesday, December 31, 2014
‘ಅನುವಾದ ಮಿತಿ ಅರಿತವರು ಅಜ್ಜಂಪುರ ಸೂರಿ’
‘ಅನುವಾದ ಮಿತಿ ಅರಿತವರು ಅಜ್ಜಂಪುರ ಸೂರಿ’ - Indiatimes Vijaykarnatka
Ajjampura Soori -Tranaslator -TELUGU to KANNADA
Ajjampura Soori -Tranaslator -TELUGU to KANNADA
Tuesday, December 30, 2014
ಸುಕನ್ಯಾ ಕಳಸ - ಹೋಗಿಬಿಡು ರಕ್ತಸಿಕ್ತ ವರ್ಷವೇ
ಹೋಗಿಬಿಡು..ಜರ್ಜರಿತ ರಕ್ತಸಿಕ್ತ ವರ್ಷವೇ"
ಹೋಗಿಬಿಡು..ಜರ್ಜರಿತ ರಕ್ತಸಿಕ್ತ ವರ್ಷವೇ
ಗೊತ್ತು ನನಗೆ ನಿನ್ನೊಡಲ ಬಾಯಿಲ್ಲದ ಶೋಕ
ಧ್ವನಿಯಿಲ್ಲದೆ ದಿಕ್ಕುಗೆಟ್ಟ ಮಡುಗಟ್ಟಿದ ದುಃಖ
ಮುದ್ದುಮಕ್ಕಳ ನೂರು ಹೆಣ್ಗಳ ಕೊನೆಯಿಲ್ಲದ
ಸೀಳುಗಾಯಗಳ,ಸೊಕ್ಕಿದ ಗಿಡುಗಕೊಕ್ಕುಗಳ
ಹೊಲಸು ಕೊಬ್ಬು ಹಂದಿಗಳ ವಿಕಟಅಟ್ಟಹಾಸ
ಉನ್ಮತ್ತ ಕೇಕೆಕೇಳಿಗಳ ರಣಗುಡುವಕೆಂಡವರ್ಷ
ಗೊತ್ತು ನನಗೆ ನಿನ್ನೊಡಲ ಬಾಯಿಲ್ಲದ ಶೋಕ
ಧ್ವನಿಯಿಲ್ಲದೆ ದಿಕ್ಕುಗೆಟ್ಟ ಮಡುಗಟ್ಟಿದ ದುಃಖ
ಮುದ್ದುಮಕ್ಕಳ ನೂರು ಹೆಣ್ಗಳ ಕೊನೆಯಿಲ್ಲದ
ಸೀಳುಗಾಯಗಳ,ಸೊಕ್ಕಿದ ಗಿಡುಗಕೊಕ್ಕುಗಳ
ಹೊಲಸು ಕೊಬ್ಬು ಹಂದಿಗಳ ವಿಕಟಅಟ್ಟಹಾಸ
ಉನ್ಮತ್ತ ಕೇಕೆಕೇಳಿಗಳ ರಣಗುಡುವಕೆಂಡವರ್ಷ
ಚೆಲ್ಲಿಬಿಟ್ಟಿದ್ದಾರೆ ನಿನ್ನ ಬಿಳಿಲಂಗದ ಅಂಗಳದ
ಪಾರಿಜಾತ ನಕ್ಷತ್ರ ಫಳಗುಡುವ ಸ್ಥಳದಲೆಲ್ಲಾ
ಹೊಸಕಿತುಳಿದ ರಂಗುರಂಗಿನ ಕಾಮನಬಿಲ್ಲ
ಕನಸುಗಳೆಳೆಯ ಕುಡಿಗಳ ನವಿಲು ನಗೆಗಳ!
ಭವ್ಯಭವಿತವ್ಯಕ್ಕೆ ಬೊಗಸೆಯೊಡ್ಡಿದ ಜೀವಗಳ
ಹೂತುಬಿಟ್ಟಿದ್ದಾರೆ ಕುದಿ ಡಾಮರಿನಗೋರಿಯಲ್ಲಿ
ಪಾರಿಜಾತ ನಕ್ಷತ್ರ ಫಳಗುಡುವ ಸ್ಥಳದಲೆಲ್ಲಾ
ಹೊಸಕಿತುಳಿದ ರಂಗುರಂಗಿನ ಕಾಮನಬಿಲ್ಲ
ಕನಸುಗಳೆಳೆಯ ಕುಡಿಗಳ ನವಿಲು ನಗೆಗಳ!
ಭವ್ಯಭವಿತವ್ಯಕ್ಕೆ ಬೊಗಸೆಯೊಡ್ಡಿದ ಜೀವಗಳ
ಹೂತುಬಿಟ್ಟಿದ್ದಾರೆ ಕುದಿ ಡಾಮರಿನಗೋರಿಯಲ್ಲಿ
ಬಂದಿದ್ದೆ ವರುಷದ ಹಿಂದೆ ನಗೆಮೊಗದಚೆಲುವೆ
ಜಿಂಕೆಕುಣಿತದ ಲಾಸ್ಯ ಅಂದು-ಗೆಜ್ಜೆಯ ನಡಿಗೆ
ಅಯ್ಯೋ..ಹೇಗೆಲ್ಲ ಕೊಂದರು ನಿನ್ನನ್ನುಪ್ರತಿಕ್ಷಣ!
ಸೀಳುಬಾಂಬುಗಳು----ಛಿದ್ರಛಿದ್ರ ಬದುಕುಗಳು
ಇಲ್ಲ ಇನ್ನೂನೋಡಲಾರೆ ನಿನ್ನ ಬಿಗಿದಕೊರಳು
ಹರಸಿಬಿಡು ಕಾದಿರುವ ಹೊಸವರುಷದಮಗುವ
ಜಿಂಕೆಕುಣಿತದ ಲಾಸ್ಯ ಅಂದು-ಗೆಜ್ಜೆಯ ನಡಿಗೆ
ಅಯ್ಯೋ..ಹೇಗೆಲ್ಲ ಕೊಂದರು ನಿನ್ನನ್ನುಪ್ರತಿಕ್ಷಣ!
ಸೀಳುಬಾಂಬುಗಳು----ಛಿದ್ರಛಿದ್ರ ಬದುಕುಗಳು
ಇಲ್ಲ ಇನ್ನೂನೋಡಲಾರೆ ನಿನ್ನ ಬಿಗಿದಕೊರಳು
ಹರಸಿಬಿಡು ಕಾದಿರುವ ಹೊಸವರುಷದಮಗುವ
ಅವಳಾದರೂ ತರಲಿ ನೀ ಕಳಕೊಂಡ ನಗುವ!
ಹೋಗಿಬಿಡು ಹೋಗಿಬಿಡು ಜರ್ಜರಿತ ವರ್ಷವೇ
ಬರಬೇಡ ಇನ್ನೆಂದೂ..ನೋಡಲಾರೆ ನೋವೇ!
ಹೋಗಿಬಿಡು ಹೋಗಿಬಿಡು ಜರ್ಜರಿತ ವರ್ಷವೇ
ಬರಬೇಡ ಇನ್ನೆಂದೂ..ನೋಡಲಾರೆ ನೋವೇ!
Monday, December 29, 2014
ಅನಂತಮೂರ್ತಿ ನೆನಪಲ್ಲಿ ಸಾಂಸ್ಕೃತಿಕ ಕೇಂದ್ರ
ಅನಂತಮೂರ್ತಿ ನೆನಪಲ್ಲಿ ಸಾಂಸ್ಕೃತಿಕ ಕೇಂದ್ರ | ಪ್ರಜಾವಾಣಿ
Ananthamoorthy Memorial Cultural Centre at Theerthahalli
Ananthamoorthy Memorial Cultural Centre at Theerthahalli
Sunday, December 28, 2014
ಮುರಳೀಧರ ಉಪಾಧ್ಯ { Audio } - ಕವಿ ಗೋಪಾಲಕೃಷ್ಣ ಅಡಿಗರ ಕೊಡುಗೆ
Muraleedhara Upadhya-Kannada Poet M. Gopalakrishna Adiga Uploaded by muraleedhara.upadhya at Your Listen:
'via Blog this'
Adiga Sahityotsava-27-12-2014 - organised by SDURABHI BYNDOOR { R } at Gov Highschool , Byndoor
'via Blog this'
Adiga Sahityotsava-27-12-2014 - organised by SDURABHI BYNDOOR { R } at Gov Highschool , Byndoor
Saturday, December 27, 2014
ವಿವೇಚನೆಯ ವಿಮರ್ಶಕ ಜಿ. ಎಚ್. ನಾಯಕ್ -ಎಸ್. ಆರ್. ವಿಜಯಶಂಕರ
Details:-pls clik here to read S. R. Vijayashankar's article- G. H. NAYAK, Kannada Critic
'via Blog this'
g. h. nayak kannada writer |
ಪುಸ್ತಕ ಮಳಿಗೆಗೆ ಅರ್ಜಿ ಆಹ್ವಾನ
ಪುಸ್ತಕ ಮಳಿಗೆಗೆ ಅರ್ಜಿ ಆಹ್ವಾನ | ಪ್ರಜಾವಾಣಿ
Shravana Belagola ahitya ammelana
Shravana Belagola ahitya ammelana
Friday, December 26, 2014
ಗೋಪಾಲಕೃಷ್ಣ ಅಡಿಗ: ಸಮಗ್ರ ಕಾವ್ಯ
ಪುಸ್ತಕ ಜಗತ್ತು: ಗೋಪಾಲಕೃಷ್ಣ ಅಡಿಗ: ಸಮಗ್ರ ಕಾವ್ಯ: ಕಬೀರ್ ಸಮ್ಮಾನ್ ತೀರ್ಪುಗಾರರ ಮಂಡಲಿ ಶ್ರೀ ಅಡಿಗರನ್ನು ಈ ಗೌರವಕ್ಕಾಗಿ ಆಯ್ಕೆ ಮಾಡುವಲ್ಲಿ ಅವರ ಕಾವ್ಯದ ಈ ಪ್ರಮುಖ ಅಂಶಗಳನ್ನು ಗಮನಿಸಿದೆ. ಅವರ ಕಾವ್ಯದಲ್ಲಿ ಸ್ಥಳೀಯ ಚೈತ...
Thursday, December 25, 2014
Wednesday, December 24, 2014
ಸುಗತ ಶ್ರೀನಿವಾಸರಾಜು - ಸಹಜ ಬದುಕಿಗೆ ಈಗ ಅಸಹಜ ಸಾವಿನ ಲೇಪನ
ಸಂಪಾದಕನ ಬೈಠಕ್: ಸಹಜ ಬದುಕಿಗೆ ಈಗ ಅಸಹಜ ಸಾವಿನ ಲೇಪನ - Indiatimes Vijaykarnatka:
'via Blog this'
ATUL GAVADE -Being MORTAL-Medicine and What happens in the end
'via Blog this'
ATUL GAVADE -Being MORTAL-Medicine and What happens in the end
ಮುರಳೀಧರ ಉಪಾಧ್ಯ [Audio } - ಭಾರತೀಯ ರಂಗಭೂಮಿಗೆ ಬಿ. ವಿ. ಕಾರಂತರ ಕೊಡುಗೆ - Muralleedhara Upadhya -B. V. karanth and Indian Theatre
Muralleedhara Upadhya -B. V. karanth and Indian Theatre Uploaded by muraleedhara.upadhya at Your Listen:
'via Blog this'
Muraleedhara upadhya --B. V. Karanth's contribution to Indian Theatre
'via Blog this'
Muraleedhara upadhya --B. V. Karanth's contribution to Indian Theatre
ಅನುಪಮಾ ಪ್ರಸಾದ್ - “ಇಸುಮುಳ್ಳು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ « ವರ್ತಮಾನ
“ಇಸುಮುಳ್ಳು” – ಗಾಂಧಿ ಜಯಂತಿ ಕಥಾ ಸ್ಪರ್ಧೆ 2014- ಬಹುಮಾನಿತ ಕತೆ « ವರ್ತಮಾನ – Vartamaana:
'via Blo
ಅನುಪಮಾ ಪ್ರಸಾದ್ ಅವರ ’ ಇಸುಮುಳ್ಳು ’ ಒಂದು ಕುಟುಂಬದೊಳಗಿನ ಗಂಡು -ಹೆಣ್ಣುಗಳ ಸಂಕೀರ್ಣ ಸಂಬಂಧವನ್ನು ಹವ್ಯಕ ಕನ್ನಡದ ಪ್ರಾದೇಶಿಕ ಸೊಗಡಿನಲ್ಲಿ ನಿರೂಪಿಸುವ , ಕಾಡುವ ಕತೆ -ಮುರಳೀಧರ ಉಪಾಧ್ಯ ಹಿರಿಯಡಕ
'via Blo
ಅನುಪಮಾ ಪ್ರಸಾದ್ ಅವರ ’ ಇಸುಮುಳ್ಳು ’ ಒಂದು ಕುಟುಂಬದೊಳಗಿನ ಗಂಡು -ಹೆಣ್ಣುಗಳ ಸಂಕೀರ್ಣ ಸಂಬಂಧವನ್ನು ಹವ್ಯಕ ಕನ್ನಡದ ಪ್ರಾದೇಶಿಕ ಸೊಗಡಿನಲ್ಲಿ ನಿರೂಪಿಸುವ , ಕಾಡುವ ಕತೆ -ಮುರಳೀಧರ ಉಪಾಧ್ಯ ಹಿರಿಯಡಕ
Tuesday, December 23, 2014
ವರ್ತಮಾನ -ಗಾಂಧೀ ಜಯಂತಿ ಕಥಾ ಸ್ಪರ್ಧೆ -2014 ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ …
ಭಾವ ಬುದ್ಧಿಗಳು ಒಂದಾಗಿ ಮೇಳೈಸಿದೊಡೆ … « ವರ್ತಮಾನ – Vartamaana: "ಪ್ರಥಮ: "ಕಾಲವ್ಯಾಧಿ” – ಟಿ.ಎಸ್. ವಿವೇಕಾನಂದ
ದ್ವಿತೀಯ : "ಬೋನಿಗೆ ಬಿದ್ದವರು" – ಟಿ.ಕೆ. ದಯಾನಂದ್
ತೃತೀಯ: "ಚಿವುಟಿದಷ್ಟೂ ಚಿಗುರು" – ಎಚ್.ಎಸ್. ಅನುಪಮ
ಪ್ರೋತ್ಸಾಹಕ ಬಹುಮಾನ ಪಡೆದ ಕತೆಗಳು:
"ಹೇ ರಾಮ್" – ಪಾರ್ವತಿ ಪಿಟಗಿ
"ಇಸುಮುಳ್ಳು" – ಅನುಪಮಾ ಪ್ರಸಾದ್
ಭೂಮಿ ಹುಟ್ಟಿದ್ದು ಹೇಗೆ?"
'via Blog this'
'via Blog this'
Subscribe to:
Posts (Atom)