stat Counter



Sunday, October 27, 2019

ಜಿ. ಎಸ್ . ಶಿವರುದ್ರಪ್ಪ - ಬೆಳಗು ಬಾ ಹಣತೆಯನು {.. ಮಾನಸ ನಾರಾಯಣ }

ಜಯಂತ ಕಾಯ್ಕಿಣಿ - Jayanth Kaikini Poet, Lyricist Speech | Karnataka | NATIONAL COVERAGE |...

ಎಸ್. ಆರ್. ವಿಜಯಶಂಕರ - ಕಾಗಜದ ದೋಣಿಯಲ್ಲಿ ದಲಿತ ಲೋಕದ ಅಧ್ಯಾತ್ಮ ಸೃಷ್ಟಿಸಿದ ಕವಿ ಕೆ. ಬಿ. ಸಿದ್ದಯ್ಯ

ಐಸಿಸ್ ಮುಖ್ಯಸ್ಥ ಅಬೂಬಕರ್ ಅಲ್-ಬಗ್ದಾದಿ ಸಾವು

Saturday, October 26, 2019

ಮಲೇಷ್ಯಾ ದಲ್ಲಿ ದೀಪಾವಳಿ ಹಬ್ಬದ ಒಂದು ಝಲಕ್ | ಇಷ್ಟೊಂದು ಸ್ಟಾಲ್ಸ್ | Kannada V...

ರಘು . ಕೆ. ಪಿ - ತತ್ವಶಾಸ್ತ್ರದಿಂದ ಏನು ಪ್ರಯೋಜನ?

ದೇವನೂರು ಮಹಾದೇವ - ಆರ್‌ಸಿಇಪಿ ಎಂಬ ತೂಗುಗತ್ತಿ

ಭಾರತದ ನೆತ್ತಿಯ ಮೇಲೆ ತೂಗುತ್ತಿರುವ ಕತ್ತಿ ‘ಆರ್ ಸಿ ಇ ಪಿ’ - ದೇವನೂರು...

Sunday, October 20, 2019

ಕನ್ನಡ ಶಾಸನಗಳ ಪಿತಾಮಹನ ಬಗ್ಗೆ ನಿಮಗೆಷ್ಟು ಗೊತ್ತು ? | ಬೆಂಜಮಿನ್ ಲೂಯಿಸ್ ರೈಸ್

ಶಿವಸುಂದರ್ - ನವ ಉದಾರವಾದದ ಗಾಯಗಳು ಮತ್ತು ಅಭಿಜಿತ್ ಬ್ಯಾನರ್ಜಿಯವರ ಮುಲಾಮುಗಳು

ಪ್ರೊ/ ಬಿ. ಎಮ್. ಕುಮಾರಸ್ವಾಮಿ - ಮುಕ್ತ ವ್ಯಾಪಾರ ಒಪ್ಪಂದ ಭಾರತಕ್ಕೆ ಅಪಾಯಕಾರಿ · { R. C. E. P }

Friday, October 18, 2019

ಚಂದ್ರಿಕಾ ನಾಗರಾಜ್ ಹಿರಿಯಡಕ - ಧ್ಯಾನ

Image may contain: 1 person, smiling, sitting
chandrika nagaraj
Fri, 18 Oct, 10:13 (1 day ago)
#ಧ್ಯಾನ#

ಭವದ ಬಂಧನದೊಳ್ ಎನ್ನಾತ್ಮ ಬಂಧಿಯಾಗಿಹುದು..ಬಿಡಿಸೊಮ್ಮೆ ಧುಮಕಿಸು ನಿನ್ನಂತರಂಗದೊಳ್ಮು
ರಾರಿಯೇ..
ರಾಧೆಯಂತೆ ಕಾಯುತ್ತಿರುವೆ..
ಅಭಿಸಾರ ಬೇಯುತಿದೆ

ಕಡಲುಕ್ಕಿ ಹರಿಯಲಿ ನನ್ನೊಳ್
ನೀ ಬಂದ ಸಮಯದೊಳ್
ಅಲೆ ಅಪ್ಪುಗೆ ಸಿಡಿದು ಒಲವು ಮಾಗಲಿ...
ರಾಧೆಯಂತಾಗ ಬಯಸುತಿಹೆ...
ಕಾಲ್ಗೆಜ್ಜೆ ಅಲೆಯುತಿದೆ

ಚಪ್ಪರದ ಹೂವೊಳ್ 
ಮಂದಸ್ಮಿತ ಘಮದೊಳ್
ಲಜ್ಜೆಯೊಳ ಕನಸೊಳ್
ನೀ ಬಂದ ಸದ್ದಾಯಿತೆನಗೆ
ರಾಧೆಯಂತೆ ಸ್ವಪ್ನ ಕಂಡೆ...
ಸಜ್ಜೆಯದೋ ಸಿಡುಕುತಿದೆ

ನಿತ್ಯ ನಿನ್ನ ಧ್ಯಾನದೊಳ್...ಸಾಗರದೊಳ ಸುಳಿಯಂತಾಗಿಹುದು ಮನ
ಬಿಡಿಸೊಮ್ಮೆ , ನಿನ್ನ ನಾದದೊಳ್ 
ರಾಗಂಗಳ ನುಡಿಸೇ 
ಲೀನಳಾಗುವೆ
 ✍🏻 * ಚಂದ್ರಿಕಾ ನಾಗರಾಜ್ ಹಿರಿಯಡಕ*

ಸರಸಿಜೋಧ್ಬವೆ (ರಾಜಾ ಬ್ರಹದೃಥ) , ಭಾಗವತರು -ನಾರ್ಣಪ್ಪ ಉಪ್ಪೂರರು

ಹಿರಿಯ ಸಾಹಿತಿ KB Siddaiah ಇನ್ನಿಲ್ಲ; ಸಂತಾಪ ಸೂಚಿಸಿದ ಗಣ್ಯರು..!

k. B. Siddayya - ದಲಿತ ಅಸ್ಮಿತೆ - ವಿಚಾರ ಗೋಷ್ಠಿಯಲ್ಲಿ

ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ನಿಧನ

Tuesday, October 15, 2019

. E1 | ಕವಿಸಮಯ S2 . E1ಎಲ್ಲಾದರೂ ಇರು , ಎಂತಾದರು ಇರು

ಕೇಂದ್ರದ ಆರ್ಥಿಕ ನೀತಿ ಟೀಕಿಸಿದ ನಿರ್ಮಲಾ ಪತಿ

ಸಂಸ್ಕರಿತ ತ್ಯಾಜ್ಯ ನೀರಿನ ಬಳಕೆ ಕಡ್ಡಾಯವೇನೋ ಸರಿ, ಆದರೆ...

ಗುಲ್ಬರ್ಗದಲ್ಲಿ ಕನ್ಹಯ್ಯ ಕುಮಾರ್ Gulbarga: Dr Kanhaiya Kumar tears down Modi Model, Appeals people to sav...

ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ: ಅಧಿಸೂಚನೆ ಪ್ರಕಟ

Chaya Upadhya -ಪಾ. ವೆಂ. ಆಚಾರ್ಯರ ಸಮಗ್ರ ಕೃತಿಗಳ ಶೋಧ

Friday, October 11, 2019

ಎಂಥ ಭಕ್ತಿವಂತಳೀಕಿ ಕುಂಬಾರಕೀ... ಚಿಂತನ್ ರವರ ಧ್ವನಿಯಲ್ಲಿ ಕೇಳಿ

ಎಚ್. ಡುಂಡಿರಾಜ್- ಏಕೆ ಹೀಗೆ ಅಡಗಿ ಕೂತು ಕಾಡುವೆ ? { ಉಪಸನಾ ಮೋಹನ್ }

ನೊಬೆಲ್ ಸಾಹಿತ್ಯ ಬಹುಮಾನ 2019 Part-3 Literature Nobel Prize (IAS & KAS in K...

ಇಥಿಯೋಪಿಯಾ ಪ್ರಧಾನಿ ಅಬೀ ಅಹ್ಮದ್ ಅಲಿಗೆ ನೊಬೆಲ್ ಶಾಂತಿ ಪುರಸ್ಕಾರ 2019

ಮಹಾಬಲಿಪುರಮ್ - PM Modi, President Jinping attend cultural program at Mahabalipuram’s Sh...

ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ 11-10- 2019

Thursday, October 10, 2019

Rakhigarhi DNA study, What is Aryan Migration Theory? Know historical or...

ನಾಗೇಶ್ ಹೆಗಡೆ - ರಥಾಶ್ವಗಳಿಂದ ರಫೇಲ್‍ವರೆಗೆ

ಸಾಹಿತ್ಯ ಚಾವಡಿ-65- ಜಿ.ಕೆ.ರವೀಂದ್ರಕುಮಾರ್-ಕಲಾಸುರುಚಿ, ಮೈಸೂರು-28-7-2013-Sahity...

ಆಕಾಶವಾಣಿಯ ನಿರ್ದೇಶಕ ಜಿ.ಕೆ.ರವೀಂದ್ರ ಕುಮಾರ್ ನಿಧನ -

ಹಾವೇರಿ; ಮಡಿಕೆ ನೀರುಪಾಲು, ಕುಂಬಾರರು ಬೀದಿಪಾಲು

ಜಿಎಸ್‌ಟಿ ಹೊಡೆತಕ್ಕೆ ನಲುಗಿದ ಬೆಂಗಳೂರಿನ ಕಾಟನ್ ಪೇಟೆ ಮಗ್ಗ

ಕೃಷ್ಣ ಕೊಲ್ಹಾರ, ವಸಂತ ಭಾರದ್ವಾಜ, ಮಲ್ಲೇಪುರಂಗೆ ‘ಅಮ್ಮೆಂಬಳ ಪ್ರಶಸ್ತಿ’ |

ನೊಬೆಲ್ ಸಾಹಿತ್ಯ ಪ್ರಶಸ್ತಿ -Olga Tokarczuk and Peter Handke win Nobel Prize for Literature for 2018 and 2019 -