stat Counter



Tuesday, March 31, 2015

ಕನ್ನಡ ಮಾಧ್ಯಮ ಮಸೂದೆಗೆ ಅಸ್ತು

ಯೋಗೀಶ . ಪಿ-: ಇವನ್ನೆಲ್ಲ ಓದಿ ಮುಗಿಸುವುದು ಯಾವಾಗ?

ಕನ್ನಡ ಜಾನಪದ karnataka folklore: ಇವನ್ನೆಲ್ಲ ಓದಿ ಮುಗಿಸುವುದು ಯಾವಾಗ?: ಯೋಗೀಶ ಪಿ. ಸರ್ಕಾರ ಪದವಿ ಕಾಲೇಜು ಅಧ್ಯಾಪಕರ ಹುದ್ದೆಗಳ ಭರ್ತಿಗೆ ಅಧಿ ಸೂಚನೆ ಹೊರಡಿಸಿ, ಪ್ರವೇಶ ಪರೀಕ್ಷೆಯ ಮೂಲಕ ನೇಮಕ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ...
Karnataka -College lecturers' Selection Exam

ಮುರಳೀಧರ ಉಪಾಧ್ಯ ಹಿರಿಯಡಕ - ಕಯ್ಯಾರರ ಕಾವ್ಯ

ಮುರಳೀಧರ ಉಪಾಧ್ಯ ಹಿರಿಯಡಕ -ಕನ್ನಡದಲ್ಲಿ ಮಹಿಳಾ ಸಾಹಿತ್ಯ { Part 3 }

ಮುರಳೀಧರ ಉಪಾಧ್ಯ ಹಿರಿಯಡಕ {Audio } -ಪಾ. ವೆಂ.ಆಚಾರ್ಯ -ಶತಮಾನದ ಸ್ಮರಣೆ

’ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ?’ – ಪ್ರಜ್ಞಾ ಶಾಸ್ತ್ರಿ

’ಒಂದು ಕವಿತೆ ಯಾಕೆ ತಲೆ ಕೆಡಿಸುತ್ತದೆ?’ – ಪ್ರಜ್ಞಾ ಶಾಸ್ತ್ರಿ « ಅವಧಿ / Avadhi:

'via Blog this'
Prajna Shastry

ಡಾ / ನಾ. ಸೋಮೇಶ್ವರ - ನವ ಕರ್ನಾಟಕದ ’ ವಿಶ್ವಮಾನ್ಯರು ’ಪುಸ್ತಕಮಾಲೆ

ಅಸಹಾಯಕರನ್ನು ರಕ್ಷಿಸಿದ ರಾಮ -

The Ram who came to thesafe haven:Tilak Ram (left) and Sher Ali at his house in Hashimpura.— Photo: Khurram Khan rescue of Muslims - The Hindu

ಶೇಕ್ಸ್ ಪಿಯರ್ ಸಮಾಧಿ- Academic calls for Shakespeare’s grave to be exhumed

ಎಸ್.ಆರ್. ವಿಜಯಶಂಕರ - ವೆಂಕಟರಾಜ ಪುಣಿಂಚತ್ತಾಯರ ’ ಮಹಾ ಜನಪದ ’

Details:pls clik here to read S. R. Vijayshankart's article- MAHA JANAPADA by Venkataraja Punanchittaya

'via Blog this'

ಸಿ. ಎಚ್.ಕೃಷ್ಣ ಶಾಸ್ತ್ರಿ , ಬಾಳಿಲ- ಭೈರಪ್ಪನವರು ಅಂಬೇಡ್ಕರ್ ಹೆಸರನ್ನು ಏಕೆ ಪ್ರಸ್ತಾಪಿಸಲಿಲ್ಲ ?

ರಾಮಲಿಂಗಪ್ಪ ಬೇಗೂರು - ಇಂಗ್ಲಿಷ್‌ನ ಯಜಮಾನಿಕೆಗೆ ಇತಿಶ್ರೀ ಅನಿವಾರ್ಯ

ಪ್ರಸ್ತುತ: ಇಂಗ್ಲಿಷ್‌ನ ಯಜಮಾನಿಕೆಗೆ ಇತಿಶ್ರೀ ಅನಿವಾರ್ಯ - Indiatimes Vijaykarnatka:

'via Blog this'
RAMALINGAPPA BEGOOR-English/Kannada

ತಬ್ಬಿಬ್ಬಾಗಿರುವ ಕಾಂಗ್ರೆಸ್

ಸಂಪಾದಕೀಯ: ತಬ್ಬಿಬ್ಬಾಗಿರುವ ಕಾಂಗ್ರೆಸ್ - Indiatimes Vijaykarnatka:

'via Blog this'

ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿಲ್ಲ: ಸಿಎಂ ಸಿದ್ದರಾಮಯ್ಯ - Indiatimes Vijaykarnatka:

'via Blog this'

ಶಾಸಕರ ಸಂಬಳ ಈಗ ಟೆಕ್ಕಿಗಳಿಗಿಂತ ಹೆಚ್ಚು!

ಶಾಸಕರ ಸಂಬಳ ಈಗ ಟೆಕ್ಕಿಗಳಿಗಿಂತ ಹೆಚ್ಚು! - Indiatimes Vijaykarnatka:

'via Blog this'

ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ -ರಾಷ್ಟ್ರೀಯ ಚಿಂತನ ಶಿಬಿರ -4-4-2015

ನಗುತಿರು ಎಂದೆಂದೂ - ಕ. ವೆಂ.ಶ್ರೀನಿವಾಸಮೂರ್ತಿ..

"ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ" -ಡಾ / ಡಿ. ಟಿ. ಕೃಷ್ಣಮೂರ್ತಿ

'ಕೊಳಲು': "ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ":

'via Blog this'
Dr. D. T. Krishnamoorhy

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator)

ಕನ್ನಡ ವಿಕಿಪೀಡಿಯದಲ್ಲೀಗ ವಿಷಯ ಅನುವಾದಕ (ContentTranslator) | ನನ್ ಮನ:

'via Blog this'
Kannada wikipedia

ಗುಜರಾತ್‌: ವಿವಾದಾತ್ಮಕ ಮಸೂದೆಗೆ ಅನುಮೋದನೆ

ಗುಜರಾತ್‌: ವಿವಾದಾತ್ಮಕ ಮಸೂದೆಗೆ ಅನುಮೋದನೆ | ಪ್ರಜಾವಾಣಿ

ಭಾರತೀಯರ ಕರೆತರಲು ಸೌದಿ ನೆರವಿನ ಭರವಸೆ

ಭಾರತೀಯರ ಕರೆತರಲು ಸೌದಿ ನೆರವಿನ ಭರವಸೆ | ಪ್ರಜಾವಾಣಿ
Rescue -Indians in Yemen

ಪಾರ್ವತಿ ಪಿಟಗಿ-ಅಪರಿಚಿತ [ ಕಾದಂಬರಿ }

ಜಯಪ್ರಕಾಶ ಮಾವಿನಕುಳಿ - ಕಾಲಯಾನ [ ಕವನ ಸಂಕಲನ }

Monday, March 30, 2015

ಪಾಂಡುರಂಗ ಹೆಗಡೆ- : ಹಸಿರು ಇಂಧನದ ಕನಸು ನನಸಾದಿತೆ?

ಹನಿ ನೀರಿಗೆ ಸಮುದ್ರದಷ್ಟು ಪ್ರೀತಿ ..: ಅನಿತಾ ನರೇಶ್ ಮಂಚಿ

ಡಾ / ಎಚ್. ಎಸ್. ಅನುಪಮಾ - ಇರೋಮ್ ಶರ್ಮಿಳಾ ಆಗಿರುವುದು ಸುಲಭವಲ್ಲ..

Karavali Karnataka: ಇರೋಮ್ ಶರ್ಮಿಳಾ ಆಗಿರುವುದು ಸುಲಭವಲ್ಲ..:

'via Blog this'
H. S. Anupama -Irome Sharmila

ಯೆಮನ್ ಸಮಾಚಾರ - The war in Yemen

The war in Yemen - The Hindu

ದಾಸಿಮಯ್ಯ ಜಯಂತಿ ಸಲ್ಲದ ಭಾವೋದ್ರೇಕ

ದಾಸಿಮಯ್ಯ ಜಯಂತಿ ಸಲ್ಲದ ಭಾವೋದ್ರೇಕ | ಪ್ರಜಾವಾಣಿ

ಶೂದ್ರ ಶ್ರೀನಿವಾಸ್ -ಗೋಪಾಲಕೄಷ್ಣ ಗಾಂಧಿ-ಅಪೂರ್ವ ಚಿಂತಕ

ಯೆಮನ್ ಕನ್ನಡಿಗರನ್ನು ರಕ್ಷಿಸಿ { ವಿಜಯವಾಣಿ ಸಂಪಾದಕೀಯ ]

ಯೆಮನ್ ನಿಂದ ಭಾರತೀಯರನ್ನು ಕರೆತರಲು ಎರಡು ಹಡಗುಗಳು

Two ships leaves Kochi to Djibouti Port to evacuate Indians in Yemen | Zee News:

'via Blog this'

ಯೆಮನ್ ನಲ್ಲಿ ಭಾರತೀಯರ ಯಮಯಾತನೆ

Details:

'via Blog this'
Indians in Yeman

‘ಮಾತೇ ಅರ್ಥವಾಗದವನಿಗೆ ಮೌನ ಅರ್ಥವಾಗುತ್ತದೆಯೇ….?’ – ಬಿ ವಿ ಭಾರತಿ

ಆಪ್ - ಇತಿಹಾಸ ಮರುಕಳಿಸದಿರಲಿ

ಸಂಪಾದಕೀಯ: ಇತಿಹಾಸ ಮರುಕಳಿಸದಿರಲಿ - Indiatimes Vijaykarnatka:

'via Blog this'

ಸ್ವಾಮಿನಾಥನ್ ಐಯ್ಯರ್ - : ಸಿಂಗಾಪುರದಿಂದ ಭಾರತ ಕಲಿಯುವುದು ಬಹಳಷ್ಟಿದೆ

ಅವಿನಾಶ್ . ಬಿ - 66ಎ ರದ್ದಾದರೇನಂತೆ; ಬೇರೆ ಕಾಯದೆಯಡಿ ಬಂಧಿಸಬಹುದು, ಎಚ್ಚರ ವಹಿಸಿ! -

ರವಿ ಸಾವು: ವಾರ ಕಳೆದರೂ ಸಿಬಿಐ ಸುಳಿವಿಲ್ಲ

ರವಿ ಸಾವು: ವಾರ ಕಳೆದರೂ ಸಿಬಿಐ ಸುಳಿವಿಲ್ಲ - Indiatimes Vijaykarnatka:

'via Blog this'

ರಂಗು- ರಂಗಿನ ಸಂಸ್ಕೃತಿಯ ತಾಣ ಬೀದರ್

ರಂಗು- ರಂಗಿನ ಸಂಸ್ಕೃತಿಯ ತಾಣ ಬೀದರ್ - Indiatimes Vijaykarnatka:

'via Blog this'

ಭಾನುವಾರವೂ ಸೇವೆ ನೀಡಿದ ಅಂಚೆ ಕಚೇರಿಗಳು

ಭಾನುವಾರವೂ ಸೇವೆ ನೀಡಿದ ಅಂಚೆ ಕಚೇರಿಗಳು - Indiatimes Vijaykarnatka:

'via Blog this'

: ಸೈನಾ ಈಗ ವಿಶ್ವದ ನಂ.1 ಬ್ಯಾಡ್ಮಿಂಟನ್ ತಾರೆ

Karavali Karnataka: ಸೈನಾ ಈಗ ವಿಶ್ವದ ನಂ.1 ಬ್ಯಾಡ್ಮಿಂಟನ್ ತಾರೆ:

'via Blog this'

ವೃಂದಾ ಗೋಪೀನಾಥ್ - ಗೋಮಾಂಸ ವರ್ತಕರು

Sunday, March 29, 2015

ಡಾ / ಪಾದೂರು ಗುರುರಾಜ ಭಟ್-Studies in Tuluva History and Culture


Few copies of Dr. Gururaja Bhat's -Studies in Tuluva History and Culture  [reprint -2014 ] are available at Paduru Gururaja Bhat Trust , udupi. for copies pls contact-9448130948

ಸ್ವಗತ - ಫಾರೂಖ್ ಕುಕ್ಕಾಜೆ

ಪುಸ್ತಕ ಪರಿಚಯ - ಕಾಫ಼್ಕಾ ಲ್ಯಾಂಡ್ ಭಾರತ - ಜಿ. ರಾಜಶೇಖರ - [Kafkhaland byManisha Sethi ]

kafkhaland
No Link Here- pls read G. Rajashekhar's article in GAURI LANKESH -kannada Weekly dated 8-4-2015

ವೀರಪ್ಪ ಮೊಯ್ಲಿ -{ ಸಂದರ್ಶನ } ಸಾಹಿತಿ ಸತ್ತ ಮೇಲೆಯೇ ಒಳ್ಳೆ ವಿಮರ್ಶೆ ಬರುತ್ತದೆ

ಶ್ರೇಯಾ ಸಿಂಘಾ್ಲ್ , ಮುಕ್ತ ಅಭಿವ್ಯಕ್ತಿಯ ಹೋರಾಟಗಾರ್ತಿ -ಎನ್.ಎ.ಎಮ್. ಇಸ್ಮಾಯಿಲ್

ಕೃಷ್ಣಮೂರ್ತಿ ಚಂದರ್ - ಹೆಮ್ಮಿಂಗ್‌ವೇಯ ಸ್ಯಾಂಟಿಯಾಗೋ ಹಾಗೂ ಮೈಸೂರಿನ ಆನಂದ್‌ಕುಮಾರರೂ -

ಮಂಗಳನಲ್ಲಿ ಅಂತರ್ಜಲ! ಹೊಸ ಸಾಕ್ಷ್ಯಾಧಾರ

ಮಂಗಳನಲ್ಲಿ ಅಂತರ್ಜಲ! ಹೊಸ ಸಾಕ್ಷ್ಯಾಧಾರ | ಪ್ರಜಾವಾಣಿ

ಪು. ತಿ.ನ - ರಾಮ ನನಗೆ ಸಮಕಾಲಿನ ವ್ಯಕ್ತಿ

ರಾಮ ನನಗೆ ಸಮಕಾಲೀನ ವ್ಯಕ್ತಿ.....ಪು.ತಿ.ನ.
ಒಬ್ಬ ಕವಿಯಾಗಿ ನಾನು ಒಂದು ‘ದೂರ’ದ ಪ್ರಜ್ಞೆಯನ್ನು , ‘ಸಂಪೂರ್ಣವಾಗಿ ಸೇರಿಹೋಗದ ಸೌಂದರ್ಯಾತ್ಮಕ ದೂರ’ವನ್ನು ಬೆಳೆಸಿಕೊಂಡಿದ್ದೇನೆ. ಸಾಂಪ್ರದಾಯಿಕ ದೃಷ್ಟಿಕೋನವು ರಾಮಾಯಣವನ್ನು ದೈವತ್ವಕ್ಕೇರಿಸಿದೆ. ಎಲ್ಲಕ್ಕಿಂತ ದುಃಖದ ಸಂಗತಿ ಅಂದರೆ ರಾಮಾಯಣವನ್ನು ನೈತಿಕ ತತ್ವಗಳನ್ನು ಸಮರ್ಥಿಸಲು ಬಳಸಿಕೊಳ್ಳಲಾಗುತ್ತದೆ. ನೈತಿಕತೆಯ ಬಗೆಗಿನ ಅನೇಕ ಸಿದ್ಧಾಂತಗಳನ್ನು ರಾಮಾಯಣದ ಮೂಲಕ ಹೇಳಲಾಗುತ್ತದೆ. ಇದು ಒಂದು ಅದ್ಭುತ ಕಲಾಕೃತಿಯಾಗಿ ಅದಕ್ಕಿರುವ ಸೌಂದರ್ಯವನ್ನು ನಾಶಮಾಡಿತು. ಅದನ್ನು ಒಂದು ಧರ್ಮಗ್ರಂಥವೆಂಬಂತೆ ಓದುತ್ತಾ ಬರಲಾಯಿತು; ಅದು ಒಂದು ಸಿದ್ಧಾಂತವನ್ನು ಮುಂದಿಡುತ್ತದೇನೋ ಎಂಬಂತೆ.
ಸ್ವಯಂ ವಾಲ್ಮೀಕಿಯೂ ಕೂಡ ರಾಮಾಯಣವನ್ನು ಈ ಮೇಲೆ ಹೇಳಿದ ರೀತಿಯಲ್ಲಿ ಪರಿಕಲ್ಪಿಸಿರಲಿಲ್ಲ. ವಾಲ್ಮೀಕಿ ಒಬ್ಬ ಮಹಾನ್ ವ್ಯಕಿಯ ಲೌಕಿಕವನ್ನು ದಾಟಲಿಚ್ಛಿಸುವ ಹುಡುಕಾಟದಲ್ಲಿದ್ದ. ಅದಕ್ಕೇ ತನ್ನ ಕೃತಿಯಲ್ಲಿ ಲೌಕಿಕ ಜಂಜಡಗಳನ್ನು ದಾಟಲಿಚ್ಚಿಸುವ ವ್ಯಕ್ತಿಯೊಬ್ಬನ ಹೋರಾಟಗಳಿಗೆ ಮತ್ತು ಬಿಕ್ಕಟ್ಟುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅರ್ಥದಲ್ಲಿ ರಾಮ ನನಗೆ ಒಬ್ಬ ಸಮಕಾಲೀನ ವ್ಯಕ್ತಿಯಾಗಿ ಕಾಣುತ್ತಾನೆ. ರಾಮನನ್ನು ಒಬ್ಬ ದೇವನೆಂಬಂತೆ ನೋಡಲು ನನಗೆ ಸಾಧ್ಯವಾಗುವುದಿಲ್ಲ. ನನ್ನ ಮಟ್ಟಿಗೆ ಅವನೊಬ್ಬ ಸಮಕಾಲೀನ ವ್ಯಕ್ತಿ- ಪು.ತಿ.ನ.
೩೦.೦೩.೧೫
M.S. Rudreshvarasvamy [ face book }

ಭಾರತದ ಇತಿಹಾಸ ರಚನೆ- ಆಕರಗಳು

Saturday, March 28, 2015

ಅಂಕಿತ ಪುಸ್ತಕಗಳ ಬಿಡುಗಡೆ -ಪಂಜೆ ಸಮಗ್ರ್ತ ಸಾಹಿತ್ಯ -29-3-2015

ನನ್ನ ಮೆಚ್ಚಿನ ಪುಸ್ತಕ - ಬಹುಮಾನ ವಿತರಣಾ ಸಮಾರಂಭ -31-3-2015

ನೆಲದ ಸಿರಿ - ಜೀವನ್ಮುಖಿ ಪ್ರಶಸ್ತಿ - 2015

ಉಡುಪಿಯಲ್ಲಿ ನಾರಾಯಣ ದೇಸಾಯಿ ಅವರಿಗೆ ಶ್ರದ್ದಾಂಜಲಿ -28-3-2015

Srikumar

ನಾರಾಯಣ ದೇಸಾಯಿ ಅವರ ’ ಗಾಂಧಿ ಕಥಾ ’

ಬಾಪು ಮಾರ್ಗದ ಕೊನೆಯ ಮೈಲಿಗಲ್ಲು ನಾರಾಯಣ ದೇಸಾಯಿ -ಶ್ರೀಕುಮಾರ್

ಡಾ /ಶ್ರೀಪಾದ ಭಟ್ ನಿರ್ದೇಶಿಸಿದ ನಾಟಕ - ’ ಭೀಮಾಯಣ ’

ಎಂಟು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

ಎಂಟು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ | ಪ್ರಜಾವಾಣಿ
Karnataka -Journalism Awards -2015

ಕಾಜಾಣ ಕಾವ್ಯ ಕಮ್ಮಟ -5-4-2015

ಕಾಜಾಣ ಕಾವ್ಯ ಕಮ್ಮಟದ ವಿವರಗಳು ಇಲ್ಲಿವೆ « ಅವಧಿ / Avadhi:

'via Blog this'

ಜೋಗದ ನೀರನ್ನೆತ್ತಿ ಜೋಗಕ್ಕೇ ಚೆಲ್ಲುವ ಗಾಥೆ -ನಾಗೇಶ್ ಹೆಗಡೆ

ಉಡುಪಿ ರಾಜಾಂಗಣದಲ್ಲಿ ಶಿವರಾಮ ಕಾರಂತರ ಬ್ಯಾಲೆ -’ ಅಭಿಮನ್ಯು ’ [ ನಿ-ಸುಧೀರ್ ಕೊಡವೂರು ] 28-3-2015

Wednesday, March 25, 2015

‘ಆಧುನಿಕ ಸಾಹಿತ್ಯಕ್ಕೆ ವಚನ ಸಾಹಿತ್ಯವೇ ಪ್ರೇರಣೆ’

‘ಆಧುನಿಕ ಸಾಹಿತ್ಯಕ್ಕೆ ವಚನ ಸಾಹಿತ್ಯವೇ ಪ್ರೇರಣೆ’ - Indiatimes Vijaykarnatka:

'via Blog this'

‘ನೀನಿಲ್ಲದೆ ಬದುಕು ಅಸಾಧ್ಯ’ ಎಂದಿದ್ದ ರವಿ

‘ನೀನಿಲ್ಲದೆ ಬದುಕು ಅಸಾಧ್ಯ’ ಎಂದಿದ್ದ ರವಿ | ಪ್ರಜಾವಾಣಿ

ಕುತ್ರಮ್ ಕಡಿತ್ತಲ್ - Kuttram Kadithal (The Punishment) - Tamil Best Film , National Award

ಸೈವಮ್ -Best Film Script award-2015 Saivam Official Trailer 2014 - Naseer, Sara Arjun, Twara Desai

ಭಾರತದ ಜನತೆಯ ಇತಿಹಾಸ - ಮಾಲಿಕೆ -

ಕೋಟ ಕಾಲೇಜಿನಲ್ಲಿ ಕಾರಂತರ ನೆನಪು -26- 3-2015

ಹರಿವು -National Award -2015

‘ಹರಿವು’ ಅತ್ಯುತ್ತಮ ಪ್ರಾದೇಶಿಕ ಚಿತ್ರ

‘ಹರಿವು’ ಅತ್ಯುತ್ತಮ ಪ್ರಾದೇಶಿಕ ಚಿತ್ರ | ಪ್ರಜಾವಾಣಿ
National Film awards -2015

ಅಭಿವ್ಯಕ್ತಿ ಸ್ವಾತಂತ್ರ್ಯದ ವಿಜಯ

ಸಂಪಾದಕೀಯ: ಅಭಿವ್ಯಕ್ತಿ ಸ್ವಾತಂತ್ರ್ಯದ ವಿಜಯ - Indiatimes Vijaykarnatka:

'via Blog this'

ದೇವರ ದಾಸಿಮಯ್ಯ ಜಯಂತಿ - ಚಿದಾನಂದ ಮೂರ್ತಿ ಬಂಧನ, ಬಿಡುಗಡೆ

ಚಿದಾನಂದ ಮೂರ್ತಿ ಬಂಧನ, ಬಿಡುಗಡೆ | ಪ್ರಜಾವಾಣಿ
ದೇವರ ದಾಸಿಮಯ್ಯ / ಜೇಡರ ದಾಸಿಮಯ್ಯ

Tuesday, March 24, 2015

ಪ್ರಸಾದ್ ರಕ್ಷಿದಿ- ನಾವರಿಯದ ದೇರಾಜೆ

ಕಾಪು ಮಾರಿಪೂಜೆ: ಬಲಿಕೊಡುವುದಕ್ಕೆ ಅಧಿಕೃತ ನಿರ್ಬಂಧ

ಕಾಪು ಮಾರಿಪೂಜೆ: ಬಲಿಕೊಡುವುದಕ್ಕೆ ಅಧಿಕೃತ ನಿರ್ಬಂಧ - Indiatimes Vijaykarnatka:

'via Blog this'

‘ದೃಶ್ಯ ಮಾಧ್ಯಮದಲ್ಲಿ ಮೌಢ್ಯವಿದೆ’

ಸರ್ಕಾರದ ಕೈಜಾರುತ್ತಾ ಭೂಸ್ವಾಧೀನ ಸುಗ್ರೀವಾಜ್ಞೆ?

ಸರ್ಕಾರದ ಕೈಜಾರುತ್ತಾ ಭೂಸ್ವಾಧೀನ ಸುಗ್ರೀವಾಜ್ಞೆ? | ಪ್ರಜಾವಾಣಿ

ಇಬ್ಬರು ವಕೀಲರಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಇಬ್ಬರು ವಕೀಲರಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ | ಪ್ರಜಾವಾಣಿ

ಫ್ರಾನ್ಸ್‌ನಲ್ಲಿ ವಿಮಾನ ಪತನ: 148 ಜನರು ಸಾವು

ಫ್ರಾನ್ಸ್‌ನಲ್ಲಿ ವಿಮಾನ ಪತನ: 148 ಜನರು ಸಾವು | ಪ್ರಜಾವಾಣಿ

: ಐಟಿ ಕಾಯ್ದೆ 66ಎ ಅಪ್ರಸ್ತುತ: ಸುಪ್ರೀಂ ಕೋರ್ಟ್

Karavali Karnataka: ಐಟಿ ಕಾಯ್ದೆ 66ಎ ಅಪ್ರಸ್ತುತ: ಸುಪ್ರೀಂ ಕೋರ್ಟ್:

'via Blog this'

Monday, March 23, 2015

‘ಸ್ತ್ರೀಯರಿಂದ ಸಮರ್ಥ ಬರವಣಿಗೆ’ -ಎಸ್. ಎಲ್. ಭೈರಪ್ಪ

‘ಸ್ತ್ರೀಯರಿಂದ ಸಮರ್ಥ ಬರವಣಿಗೆ’ | ಪ್ರಜಾವಾಣಿ

ನೀನಾಸಂನಿಂದ ಅರ್ಜಿ ಆಹ್ವಾನ

ನೀನಾಸಂನಿಂದ ಅರ್ಜಿ ಆಹ್ವಾನ | ಪ್ರಜಾವಾಣಿ

ಪದ್ಮನಾಭ ಭಟ್- ಓದಿನ ಬಂಡಿ

ANGRI: ಓದಿನ ಬಂಡಿ: ಓದುವ ಅಭ್ಯಾಸವೇ ಹಾಗೆ .ಹಾಡಿನ ಬಂಡಿಯಂತೆ ಒಂದು ಇನ್ನೊಂದಕ್ಕೆ   ಇನ್ನೊಂದು ಮತ್ತೊಂದಕ್ಕೆ .ನನ್ನ ಈ ಉದಾಹರಣೆ ನೋಡಿ . ಖ್ಯಾತ ಕನ್ನಡ  ಲೇಖಕ  ಕೆ ಟಿ ಗಟ್ಟಿ ಯವರ ಅರ...

ಡಿ. ಉಮಾಪತಿ: ಕೋಮುವಾದಿ ಕತ್ತಲ ಸೀಳುವ ಭಗತ್ ಬೆಳಕು!

ಡೆಲ್ಲಿ ಡೈರಿ: ಕೋಮುವಾದಿ ಕತ್ತಲ ಸೀಳುವ ಭಗತ್ ಬೆಳಕು! - Indiatimes Vijaykarnatka:

'via Blog this'
D. Umapathi- Bhagath Singh

ಸಾಹಿತ್ಯ ವಿಮರ್ಶೆ - Positive criticism good for literary works: Vishnu Dutt

Positive criticism good for literary works: Vishnu Dutt:

'via Blog this'

ಹಿರಿಯ ನಟ ಶಶಿ ಕಪೂರ್‌ಗೆ ಫಾಲ್ಕೆ ಪ್ರಶಸ್ತಿ

ಹಿರಿಯ ನಟ ಶಶಿ ಕಪೂರ್‌ಗೆ ಫಾಲ್ಕೆ ಪ್ರಶಸ್ತಿ | ಪ್ರಜಾವಾಣಿ

ಡಿ.ಕೆ.ರವಿ ಪ್ರಕರಣ ತನಿಖೆ ಸಿಬಿಐಗೆ: ಸಿದ್ದರಾಮಯ್ಯ

ಡಿ.ಕೆ.ರವಿ ಪ್ರಕರಣ ತನಿಖೆ ಸಿಬಿಐಗೆ: ಸಿದ್ದರಾಮಯ್ಯ | ಪ್ರಜಾವಾಣಿ

ಗೋಪಾಲಕೃಷ್ಣ ಗಾಂಧಿ - Shrinking spaces for dissent – Goaplkrishna Gandhi

Shrinking spaces for dissent – Goaplkrishna Gandhi | Kractivism:

'via Blog this'

ಬಿಸಿ ಏರಲಿರುವ ಬಿಸಿ ಊಟ - Bad days for students as Centre cuts funds to midday meal scheme

Sunday, March 22, 2015

ಸಂತೋಷ್ ಗುಡ್ದಿಯಂಗಡಿ ಅವರ -ಕೊರಬಾಡು { ಕತೆಗಳು }. -ರೂಪಾ ಕೋಟೇಶ್ವರ

ತಪಶ್ಚರಣ: ನಿವೇದನೆಯ ಭಿನ್ನತೆಯೂ, ನಿರೂಪಣೆಯ ಆಪ್ತತೆಯೂ….:   ಮನೋ ಸಾಗರದಲ್ಲಿ ಸದಾ ಭರತ - ಇಳಿತ . ಹುಟ್ಟಿದಾರಭ್ಯದಿಂದಲೂ ಅಂಟಿಕೊಂಡ ಶ್ರೇಷ್ಠತೆಯ ವ್ಯಸನ ಮನುಷ್ಯನಿಗಷ್ಟೇ ಲಭ್ಯ ಇದಕ್ಕೆ ಜಾತಿ , ಬಣ್ಣ , ಧರ್ಮ , ಲ...

ಭಾಷಾ ಮಾಧ್ಯಮ: ರಾಜ್ಯದ ಅರ್ಜಿ ವಜಾ

ಭಾಷಾ ಮಾಧ್ಯಮ: ರಾಜ್ಯದ ಅರ್ಜಿ ವಜಾ | ಪ್ರಜಾವಾಣಿ

ಸರಿಗಮಪ ಲಿಟಲ್ ಚಾಂಪ್ ಪಟ್ಟ ಗಗನ್‍ ಗಾವ್ಕರ್ ಮಡಿಲಿಗೆ

ಡಿ. ಕೆ. ರವಿ ನಿಗೂಡ ಸಾವು - ಸಿ.ಐ.ಡಿ ಮಧ್ಯಂತರ ವರದಿಗೆ ಹೈಕೋರ್ಟ್ ತಡೆ

Karnataka HC stays submission of interim CID report on DK Ravi's death:

'via Blog this'

ಡಿ.ಕೆ. ರವಿ ಅವರಿಗೆ ಕವನ ಕುಸುಮ - DK RAVI SONG - Nee Badaladare | Ricky Kej | Kaviraj| Avinash Chabbi | Ch...

ರೈತರ ದಾರಿತಪ್ಪಿಸುತ್ತಿರುವುದು ಪ್ರಧಾನಿ: ಹಜಾರೆ

ರೈತರ ದಾರಿತಪ್ಪಿಸುತ್ತಿರುವುದು ಪ್ರಧಾನಿ: ಹಜಾರೆ | ಪ್ರಜಾವಾಣಿ