Wednesday, August 16, 2017

ಡುಂಡಿರಾಜರ " ಕಿರುನಗೆ "

ಅಹಿಂಸೆಯಿಂದ ಹಿಂಸೆಗೆ-ಸಂಸ್ಕೃತಿಯಿಂದ ವಿಕೃತಿಗೆ- ಸ್ವಾತಂತ್ರ್ಯದ ಏಳು ದಶಕಗಳು

ಶಿಷ್ಠ ಸಾಹಿತ್ಯಕ್ಕೆ ಇರುವ ಮಾನ್ಯತೆ, ಜಾನಪದಕ್ಕೆ ದೊರೆಯಬೇಕು: ಡಾ. ಎಸ್.ಬಾಲಾಜಿ

Tuesday, August 15, 2017

ರಮ್ಯಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ

ಅನ್ಯ ಭಾಷೆಗಳನ್ನೂ ಪ್ರೀತಿಸೋಣ

ಕನಕದಾಸರು ದಾರ್ಶನಿಕ: ಚಿಕ್ಕಣ್ಣ

ಊರಿಂದ ಊರಿಗೆ ಅಲೆಯುತ್ತಿರುವ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ

ಗೂಗಲ್: ಕನ್ನಡದಲ್ಲೂ ವಾಯ್ಸ್ ಸರ್ಚ್‌

ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್ ಕುಮಾರ್ ಕೊಲೆ‌ ಪ್ರಕರಣ: ಇಬ್ಬರು ಆರೋಪಿಗಳ ಬಂಧನ | ಪ್ರಜಾವಾಣಿ

Sunday, August 13, 2017

ಕುವೆಂಪು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ

ಆತಂಕದ ಹಾದಿಯಲ್ಲಿ ಪ್ರಾದೇಶಿಕ ಭಾಷೆಗಳು: ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ

ಕವಿ ಕಾವ್ಯ ಮನ್ನಣೆ ಧಾರವಾಡ - 2017 ,

ಚಿದಂಬರ ಕಾಕತ್ಕರ್ - ವಿರಾಮದ ವೇಳೆಗಾಗಿ: ವಾಣಿ - ಪಾಣಿ - ಕೀಲಿಮಣೆ

ಜಿ. ಎನ್. ರಂಗನಾಥ ರಾವ್- ಅರುಂಧತಿಗೆ ಮತ್ತೊಂದು ಬೂಕರ್....?

'ಯುದ್ದ: ಒಂದು ಉದ್ಯಮ' ಪಾಠವನ್ನು ಹಿಂದೆಗೆದುಕೊಳ್ಳಲು ತೀರ್ಮಾನ

ಸಾಹಿತ್ಯಕ್ಕೆ ಜೈನ ಮಹಿಳೆಯರು ನೀಡಿರುವ ಕೊಡುಗೆ ಅಪಾರ

ಮರ ಸ್ಥಳಾಂತರಿಸಲು ಜಾಗೃತಿ ಜಾಥಾ

ಗೋರಖ್‍ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಕೊರತೆ; ಸರ್ಕಾರದ ನಿರ್ಲಕ್ಷ್ಯವೇ ಕಾರಣ?

Saturday, August 12, 2017

ಹಾಲಕ್ಕಿ ಒಕ್ಕಲಿಗರ ಹಾಡುಗಳು Halakki Vokkaliga women singing

ಯಕ್ಷರಂಗದಲ್ಲಿ ನೇಪಥ್ಯದಲ್ಲುಳಿದ ಭಾಗವತರು ಸತೀಶ ಕೆದ್ಲಾಯರು (A wonedrful Yakshaga...

ನಾಟಕ, ಸಂಗೀತ, ಶಿಲ್ಪ ಅಕಾಡೆಮಿಗೆ ಬಂದರು ಹೊಸ ಅಧ್ಯಕ್ಷರು

ಹರದಾಸ ಅಪ್ಪಚ್ಚಕವಿ ಅಧ್ಯಯನ ಗ್ರಂಥ, ವಿಶಿಷ್ಟ ಕೊಡವ ಸಂಸ್ಕೃತಿ ದಾಖಲೀಕರಣ ಬಿಡುಗಡೆ | Vartha Bharati- ವಾರ್ತಾ ಭಾರತಿ

ವಿಶ್ವವಿದ್ಯಾಲಯಗಳ ಮಸೂದೆ ವಿರುದ್ಧ ಪ್ರತಿಭಟನೆ

Friday, August 11, 2017

ಕಾವ್ಯಾ ಕಡಮೆ ನಾಗರಕಟ್ಟೆ - -ಜೀನ್ಸ್ ತೊಟ್ಟ ದೇವರು

ಕೆ.ಎಸ್. ಮಧುಸೂಧನ - ರನ್ನನ ಗದಾ ಯುದ್ದ ,

ಕನ್ನಡ ಅನುಷ್ಠಾನ: ಜಿಕೆವಿಕೆಗೆ ಮೆಚ್ಚುಗೆ

800 ವರ್ಷಗಳ ಹಿಂದಿನ ಆವೆಮಣ್ಣಿನ ಮಡಕೆಯಲ್ಲಿದ್ದ ವಸ್ತುವನ್ನು ನೋಡಿ ಬೆರಗಾದರು ವಿಜ್ಞಾನಿಗಳು | Vartha Bharati- ವಾರ್ತಾ ಭಾರತಿ

ಕನಕ ಹಲವು ವ್ಯಕ್ತಿತ್ವ ಸೇರಿಕೊಂಡ ವಿಚಾರವಾದಿ: ಕಾ.ತ.ಚಿಕ್ಕಣ್ಣ

Tuesday, August 8, 2017

ರಾಜೇಂದ್ರ ಪ್ರಸಾದ್ ,- ಬ್ರೆಕ್ಟ್ ಪರಿಣಾಮ..

ಕನ್ನಡದ ವೆಬ್‌ಸೈಟ್‌ ರೂಪಿಸಲು ತಿಂಗಳ ಗಡುವು

ಅಯೋಧ್ಯೆಯಿಂದ ದೂರ ಮಸೀದಿ ನಿರ್ಮಾಣವಾಗಲಿ: ಶಿಯಾ ವಕ್ಫ್‌ ಮಂಡಳಿ

ಅಕಾಡೆಮಿ ಹಾಗೂ ಪ್ರಾಧಿಕಾರ ಕೆಲ ಸದಸ್ಯರ ನೇಮಕ ರದ್ದು

ಅಕಾಡೆಮಿ ಹಾಗೂ ಪ್ರಾಧಿಕಾರ ಕೆಲ ಸದಸ್ಯರ ನೇಮಕ ರದ್ದು – Avadhi/ಅವಧಿ

ದೇಶದಲ್ಲಿ 296 ಕೋಮು ಗಲಭೆ ಪ್ರಕರಣಗಳು ದಾಖಲು: ಮೊದಲ ಸ್ಥಾನದಲ್ಲಿ ಯುಪಿ ಮತ್ತು ಕರ್ನಾಟಕ | ಪ್ರಜಾವಾಣಿ

ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ನೇಮಕ

ಸಾಂಸ್ಕೃತಿಕ ನೀತಿ ಅಂಗೀಕಾರ: ಸಂಪುಟ ಸಭೆಯಲ್ಲಿ ತೀರ್ಮಾನ

ಅಕಾಡೆಮಿಗಳಿಗೆ ಕೊನೆಗೂ ನೇಮಕ -2017

Sunday, August 6, 2017

ಉಷಾ . ಬಿ. ಎನ್- ಕೆನ್ ವಾನ್ ಸಿಕಲ್

ಚಂದ್ರ ಗ್ರಹಣ -7- 8-2017 , Partial Lunar Eclipse August 2017 - MUST SEE

ಚೌಕಟ್ಟುಗಳು ಮೀರಿ ಸಾಹಿತ್ಯ ಸ್ವೀಕರಿಸಬೇಕು: ಡಾ.ಬಸವರಾಜ ಕಲ್ಗುಡಿ

ಪ್ರೊ. ರಾಧಾಕೃಷ್ಣ, ಸತ್ಯಮಂಗಲಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ

ಶಿವಮೊಗ್ಗ ಕರ್ನಾಟಕ ಸಂಘದ ಪುಸ್ತಕ ಬಹುಮಾನ -2016

ಮೀರಾ . ಪಿ. ಆರ್.. ನ್ಯೂ ಜೆರ್ಸಿ- ಲೋಕದ ಅನುರಣದೀ ಮಾತು

Saturday, August 5, 2017

ಜಗದೀಶ್ ಕೊಪ್ಪ - : ಅನಾಥವಾದ ಅಕಾಡೆಮಿಗಳು ಮತ್ತು ಗರಬಡಿದ ಕನ್ನಡದ ಸಾಂಸ್ಕತಿಕ ಜಗತ್ತು

ಬೆಂಗಳೂರು ಕಾವ್ಯ ಹಬ್ಬ - 2017 Bengaluru Poetry Festival kicks off

ಕುಂದಾಪುರ ಕನ್ನಡ ಪದಗಳು- Kundapura Kannada Words 2

ಬೆಂಗಳೂರು ಕಾವ್ಯ ಹಬ್ಬದಲ್ಲಿ ಕಿಂದರಿ ಜೋಗಿಯಾದ ಗುಲ್ಜಾರ್‌

ನೀತಿ ಆಯೋಗದ ಅಧ್ಯಕ್ಷ ರಾಗಿ ರಾಜೀವ್ ಕುಮಾರ್ Who is Rajiv Kumar?

50 ವರ್ಷಗಳಲ್ಲಿ 400 ಭಾರತೀಯ ಭಾಷೆಗಳ ಸಾವು: ಸಂಶೋಧಕರ ಎಚ್ಚರಿಕೆ

ಬೇಲೂರು ರಘುನಂದನ್- ಕಿ ರಂ ಪುಸ್ತಕ ಎಡಿಟ್ ಮಾಡುತ್ತಾ..

ಮಣಿಪಾಲದಲ್ಲಿ ಸಾಹಿತ್ಯ - ಕಲಾ ಸಮ್ಮೇಳನ M.I.L.A.P. | Manipal International Literature and Arts Platform 2017

ಅರುಣ್ ಜೋಳದಕೂಡ್ಲಿಗಿ- ಡಾ / ಬಿ. ಎಮ್. ಉಷಾ ರಾಣಿ ಅವರ - ಮಹಿಳಾ ಸಾಹಿತ್ಯದ ಅಭಿವ್ಯಕ್ತಿಕ್ರಮದ ತಾತ್ವಿಕ ರೂಪ

Image may contain: text

ಸಂಶೋಧನೆಯನ್ನು ಒಂದು ಪದವಿಯಷ್ಟೆ ಎನ್ನುವ ಕಾರಣಕ್ಕೆ ಸರ್ಟಿಫಿಕೇಟ್ ಗಾಗಿ ರಿಸರ್ಚ್ ಮಾಡುವವರ ಸಂಖ್ಯೆ ದೊಡ್ಡದಿದೆ. ಹಾಗಾಗಿ ಎಂ.ಎಂ.ಕಲ್ಬುರ್ಗಿಯವರು ಹಿಂದೊಮ್ಮೆ ''ಪಿಹೆಚ್ ಡಿ ಮಾಡುವವರ ಸಂಖ್ಯೆ‌ ದೊಡ್ಡದಿದೆ ಆದರೆ ಸಂಶೋಧಕರು ಕಾಣುತ್ತಿಲ್ಲ'' ಎಂದಿದ್ದರು.
ಹೀಗಿರುವಾಗ ಬೆರಳೆಣಿಕೆಯ ಕೆಲವರು ಸಂಶೋಧನೆಯೆಂಬುದು ಸಾಮಾಜಿಕ ಹೊಣೆಗಾರಿಕೆಯ ಕೆಲಸ, ಇದರಿಂದ ಲೋಕದ ಗ್ರಹಿಕೆಗಳಲ್ಲಿ ಚೂರಾದರೂ ಬದಲಾಗಲಿ, ಅರಿವಿನ ಬಗೆಗಿನ ದುಂಡು ಹೇಳಿಕೆಗಳು ಪರೀಕ್ಷೆಗೆ ಒಳಗಾಗಿ ಹೊಸ ಬಗೆಯ ನೋಟಕ್ರಮಗಳು ಕಾಣಿಸಿಕೊಳ್ಳಲಿ ಎಂದು ಬದ್ಧತೆಯಿಂದ ಸಂಶೋಧನೆ ಮಾಡುವವರೂ ಇದ್ದಾರೆ. ಅಂತವರ ಸಂಖ್ಯೆ ವಿರಳ.
ಕನ್ನಡ ವಿಶ್ವವಿದ್ಯಾಲಯ ಹಂಪಿ ಗೆ 2001-02 ರ ಸಾಲಿನಲ್ಲಿ ಎಂ.ಎ.ಪಿಹೆಚ್.ಡಿ ಸಂಯೋಜಿತ ಕೋರ್ಸಿಗೆ ಸೇರಿದ ನಮ್ಮ ಬ್ಯಾಚನಲ್ಲಿಯೂ ಕೆಲವರು ಗಮನಾರ್ಹ ಸಂಶೋಧನೆಗಳನ್ನು ಪೂರೈಸಿದರು. ಹಾಗೆ ಬಂದ ಸಂಶೋಧನೆಗಳಲ್ಲಿ ಡಾ.ಟಿ.ಎಂ.ಉಷಾರಾಣಿ Usharani HadagaliUsharani Nirusha ಅವರ ಸಂಶೋಧನ ಪ್ರಬಂಧವೂ ಒಂದು. ಅದೀಗ ಪುಸ್ತಕ ರೂಪದಲ್ಲಿ Pallava Venkatesh ಅವರ #ಪಲ್ಲವಪ್ರಕಾಶನ ದಿಂದ ಪ್ರಕಟವಾಗಿದೆ. ನಾಳೆಯೇ ಪುಸ್ತಕದ ಬಿಡುಗಡೆ ಹೊಸಪೇಟೆಯಲ್ಲಿ ನಡೆಯಲಿದೆ. ಈ ಕಾರಣಕ್ಕೆ #ಉಷಾರಾಣಿಯವರಿಗೆ_ಅಭಿನಂದನೆಗಳು.
ಮುಖ್ಯವಾಗಿ ಸುಮಾರು ನೂರು ವರ್ಷಗಳ ವ್ಯಾಪ್ತಿಗೆ ಒಳಪಡುವ ಕನ್ನಡದ ಮಹಿಳಾ ಸಾಹಿತ್ಯವನ್ನು ಅಧ್ಯಯನದ ತೆಕ್ಕೆಗೆ ತೆಗೆದುಕೊಂಡು ಪ್ರಾತಿನಿಧಿಕ ಲೇಖಕಿಯರನ್ನು ಗುರುತಿಸಿಕೊಂಡು 'ಮಹಿಳಾಸಾಹಿತ್ಯ ಅಭಿವ್ಯಕ್ತಿ ಕ್ರಮದ ತಾತ್ವಿಕ ಸ್ವರೂಪದ' ಬಗ್ಗೆ ವ್ಯಾಪಕ ಅಧ್ಯಯನದ ಮೂಲಕ ಹೊಸ ಒಳನೋಟಗಳ ವಿಶ್ಲೇಷಣೆ ಮಾಡಿದ್ದಾರೆ. ಇಡೀ ಕೃತಿಯಲ್ಲಿ ಸಂಶೋಧಕರ ಅಪಾರ ಶ್ರಮ ಮತ್ತು ತುಂಬಾ ಸೂಕ್ಷ್ಮ ವಿಶ್ಲೇಷಣೆ ಗಮನಸೆಳೆಯುತ್ತದೆ.
ಮುಖ್ಯವಾಗಿ ಈತನಕ ಬಂದ ಮಹಿಳಾ ಸಾಹಿತ್ಯದ ಬಗೆಗಿನ ಬೀಸುಹೇಳಿಕೆಗಳನ್ನು ಒಡೆದು ಪಠ್ಯಕೇಂದ್ರಿತ ವಿಮರ್ಶೆಯ ಮೂಲಕ ಕೆಲವು ಹೊಸ ಸಂಗತಿಗಳನ್ನು ಗುರುತಿಸಿದ್ದಾರೆ. ಇಲ್ಲಿ ಮಹಿಳಾ ಲೇಖಕಿಯರ ಕೃತಿಗಳ ಒಳಗಿಂದಲೇ ಹೊಮ್ಮಿರುವ ಮಾದರಿಗಳನ್ನೂ ತಾತ್ವಿಕ ಸ್ವರೂಪವನ್ನೂ ಕಾಣಿಸಿದ್ದಾರೆ. ಮಹಿಳಾ ಸಾಹಿತ್ಯವನ್ನು ಕೇಂದ್ರವಾಗಿಸಿಕೊಂಡು ಅಧ್ಯಯನ ಸಂಶೋಧನೆ ಕೈಗೊಂಡ ಪ್ರತಿಯೊಬ್ಬರೂ ಒಮ್ಮೆ ಗಮನಿಸಬೇಕಾದ ಕೃತಿ ಇದಾಗಿದೆ. ಅಂತೆಯೇ ಮಹಿಳಾ ಲೇಖಕಿಯರು ಮತ್ತವರ ಸಾಹಿತ್ಯದ ಬಗ್ಗೆ ಕುತೂಹಲ ಇರುವವರೂ ಒಮ್ಮೆ ಗಮನಿಸಬಹುದಾಗಿದೆ.

ಲಾಲ್‌ಬಾಗ್‌: ಹೂಗಳ ಕಂಪು–ಕುವೆಂಪು ನೆನಪು

ಉಪರಾಷ್ಟ್ರಪತಿಯಾಗಿ ಎಂ.ವೆಂಕಯ್ಯ ನಾಯ್ಡು ಆಯ್ಕೆ

Thursday, August 3, 2017

ಪೃಥ್ವಿದತ್ತ ಚಂದ್ರಶೋಭಿ - ವೀರಶೈವ–ಲಿಂಗಾಯತ ಇತಿಹಾಸ ಕಥನ

ಪೃಥ್ವಿದತ್ತ ಚಂದ್ರ ಶೋಭಿ - ವಿಶ್ವವಿದ್ಯಾಲಯಕ್ಕೆ ವಿದ್ವಾಂಸರು ಬೇಡವಾದರೇ?

ಶುಭಶ್ರೀ ಭಟ್- ಇಲ್ಲಿದ್ದಾರೆ ‘ಪುಟ್ಟಮ್ಮತ್ತೆ’ ‘ಅಮ್ಮಚ್ಚಿ’ ಮತ್ತು ‘ಅಕ್ಕು’

Wednesday, August 2, 2017

ಮಣಿಪಾಲದಲ್ಲಿ ಸಾಹಿತ್ಯ ಸಮ್ಮೇಳನ - ಸೆಪ್ಟೆಂಬರ್ 15/ 16/ 17 ---- 2017

ಬೆಳ್ಳಾರೆ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಭಾಗ್ಯ!

ಯಕ್ಷ ಸ್ಪಂದನ│ಆಯ್ದ ಗಾನಗಳು

ಸಂದೀಪ್ ಕಂಬಿ- ಶಂಕರ ಬಟ್ಟರ ಹೊಸಹೊತ್ತಗೆ “ಸಂಸ್ಕೃತ ಪದಗಳಿಗೆ ಕನ್ನಡದ್ದೇ ಪದಗಳು”

ಸ್ಥಳಾಂತರ ಮಾಡಿದ್ದ ಮರಗಳಲ್ಲಿ ಜೀವಕಳೆ

ಅಧ್ಯಯನ, ಸಂಶೋಧನೆಗೆ ಹೊಸ ಚರಿತ್ರೆ ತೆರೆದುಕೊಳ್ಳಲಿದೆ- ಶ್ರೀಪಾದ ಬಿಚ್ಚುಗತ್ತಿ

Sunday, July 30, 2017

ಶಾಂತಿ ಕೆ ಅಪ್ಪಣ್ಣ ಅವರಿಗೆ ಡಾ ಎಚ್ ಶಾಂತಾರಾಮ್ ಪ್ರಶಸ್ತಿ

‘ಬಹುಸಂಸ್ಕೃತಿ ನಾಶ ಮಾಡುವ ಷಡ್ಯಂತ್ರ’

ಕೆ. ಸತ್ಯನಾರಾಯಣ -ವಾಣಿ ಅವರ " ಅಂಜಲಿ "- ವಿಕಲಚೇತನ ಮಕ್ಕಳ ಸಮಸ್ಯೆಯನ್ನು ಹೊಸದಾಗಿ ನೋಡಲು ಕಲಿಸುವ ಕೃತಿ

ಕಾಲೇಜು ಪ್ರಾಧ್ಯಾಪಕರಿಗೆ ಸಂಶೋಧನೆ ಕಡ್ದಾಯವಲ್ಲ - College teachers may skip research