ತುಂಬಾ ಒಳ್ಳೆಯ ಬರಹ.ಶೀರ್ಷಿಕೆಯನ್ನುನೋಡಿ ಲೇಖಕಿಯ ಅಭಿಪ್ರಾಯವೇ ಅದು ಎಂದು ತಿಳಿಯುವ ಅಪಾಯವಿದೆ. ಆದರೆ ಲೇಖನ ತುಂಬಾ ಪ್ರಾಮಾಣಿಕವಾಗಿ ನಿರೂಪಿಸುವುದು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡದ ದುಸ್ಥಿತಿಯನ್ನು ಹಾಗೂ ಬೇಕಾದಲ್ಲಿ ಕಾಣಿಸದ ಕನ್ನಡಿಗರ ಕನ್ನಡತನದ ಗೈರುಹಾಜರಿಯನ್ನು.ನಾನು ನಮ್ಮ ವಿದ್ಯಾರ್ಥಿಗಳೊಂದಿಗೆ ಬೆಂಗಳೂರಿಗೆ ಹೋಗಿದ್ದಾಗ ನಮಗೆ ಅನೇಕ ಕಡೆ ಇಂತಹ ಅನುಭವಗಳೆ ಆಗಿ ಆಶ್ಚರ್ಯ ವಾಗಿತ್ತು..ಕನ್ನಡದ ರಾಜಧಾನಿಯಲ್ಲಿಯೇ ಹೀಗಾದರೆ ಹೇಗೆ ಎಂದು ಈ ಕುರಿತು ಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷರಿಗೆ ಪತ್ರ ಬರೆದರೆ ಉತ್ತರವೂ ಇಯರಲಿಲ್ಲ.ಏನು ಕ್ರಮ ತೆಗೆದುಕೊಂಡಿದ್ದಾರೆಂದು ಗೊತ್ತಾಗಲೂ ಇಲ್ಲ.

ReplyDelete