ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Thursday, August 29, 2019
Monday, August 26, 2019
Sunday, August 25, 2019
Saturday, August 24, 2019
Friday, August 23, 2019
Thursday, August 22, 2019
Wednesday, August 21, 2019
Tuesday, August 20, 2019
Monday, August 19, 2019
ಪ್ರೊ /. ಸಿ . ಮಹಾದೇವಪ್ಪ , ಬೆಂಗಳೂರು --" ಆರಂಕುಸಮಿಟ್ಟೊಡಂ " ಎಂಬುದರ ಅರ್ಥ ವಿವೇಚನೆ
ಪ್ರೊ/ ಸಿ ಮಹಾದೇವಪ್ಪ ಅವರ " ಆರಂಕುಸಮಿಟ್ಟೊಡಂ " ಎಂಬುದರ ಅರ್ಥ ವಿವೇಚನೆ " ಪಂಪನ ಪ್ರಸಿದ್ದ ಪದ್ಯವನ್ನು ಕುರಿತು ವಿಭಿನ್ನ ವ್ಯಾಖ್ಯಾನ ನೀಡಿರುವ ಮಹತ್ವದ ಲೇಖನ . ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ ಯಲ್ಲಿ ಪ್ರಕಟವಾದ { ಇಸವಿ ? } ಈ ಲೇಖನ ಪುನರ್ಮುದ್ರಣಗೊಂಡಿದೆ { ? } ಹೆಚ್ಚಿನ ಮಾಹಿತಿಗಾಗಿ ಪ್ರೊ/ ಮಹಾದೇವಪ್ಪ ಅವರ ಮಗ ಶ್ರೀ ನಾಗರಾಜ್ { ನವ ದೆಹಲಿ } phone - 7760787937
Sunday, August 18, 2019
Saturday, August 17, 2019
Friday, August 16, 2019
Thursday, August 15, 2019
Tuesday, August 13, 2019
Monday, August 12, 2019
Sunday, August 11, 2019
Saturday, August 10, 2019
Friday, August 9, 2019
Thursday, August 8, 2019
Wednesday, August 7, 2019
ಮುರಳೀಧರ ಉಪಾಧ್ಯ ಹಿರಿಯಡಕ - ಪುಸ್ತಕ ಪ್ರತಿಷ್ಠೆ - 2018 -KANNADA BEST BOOKS -2018
(kannada BEST Books-2018 ಪುಸ್ತಕ ಪ್ರತಿಷ್ಠೆ-2018 ಓದುಗರಿಗೆ, ಸಾಹಿತ್ಯ ವಿದ್ಯಾಥಿ೯ಗಳಿಗೆ ಸಂಶೋಧಕರಿಗೆ ಉಪಯುಕ್ತ ಮಾಹಿತಿ. ನಾನು ಓದಿದ, ನೋಡಿದ ಪತ್ರಿಕೆಗಳಲ್ಲಿ ಗಮನಿಸಿದ ಅಸಾಧಾರಣ ಪುಸ್ತಕಗಳ ಮಾಹಿತಿ ಇಲ್ಲಿದೆ : ಯಾವುದಾದರೂ ಒಳ್ಳೆಯ ಪುಸ್ತಕ ಈ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ, ಅವರ ಮಾಹಿತಿ ಮುಖಪುಟವನ್ನು ದಯವಿಟ್ಟು ಕಳುಹಿಸಿ -muraleedhara upadhya@gmali.com- ಮುರಳೀಧರ ಉಪಾಧ್ಯ ಹಿರಿಯಡಕ.)
ಕಾವ್ಯ -2018
1. ಸವಿತಾ ನಾಗಭೂಷಣ- ದೇವರಿಗೆ ಹೋದೆವು.
2.ಮಾಲತಿ ಪಟ್ಟಣ ಶೆಟ್ಟಿ- ಬಾಳೆಂಬ ವ್ರತ.
3.ರಾಜೇಂದ್ರ ಪ್ರಸಾದ್- ಬ್ರೆಕ್ಟ ಪರಿಣಾಮ.
4.ರವಿಶಂಕರ ಒಡ್ಡಂ ಬೆಟ್ಟು ಸಮಗ್ರ ಸಾಹಿತ್ಯ (ನು) ಜ್ಯೋತಿ ಮಹದೇವ, ಕವಿತಾ ಅಡೂರು.
5.ಎಚ್.ದುಂಡಿರಾಜ್-ಮಾದ೯ನಿ.
6.ಜಿ.ಎ.ಬಸವರಾಜ-ಬೆಳಕಿನ ಬೆರಗು
7.ದೋಡ್ಡರಂಗೇ ಗೌಡ-ತೂಗಿ ತೂನೆದಾವೋ ತೆನೆಗಳು.
8.ಕುತ್ಯಾಳ ನಾಗಪ್ಪಗೌಡ-ಮರದ ಎದುರು ಪಾಮರ
9.ಜ್ಯೋತಿ ಗುರುಪ್ರಸಾದ್-ಜಟಾಯು ಪಕ್ಷಿಗೆ ಶ್ರದ್ಧಾಂಜಲಿ.
10.ಚಂದ್ರಶೇಖರ ಪ್ರಸಾದ್-ಅರಿವು ಅಕ್ಷರದಾಚೆ
11.ಮಾಧವಿ ಭಂಡಾರಿ ಕೆರೆಕೋಣ-ಮೌನಗಭ೯ದ ಒಡಲು.
12.ಪೂಣಿ೯ಮಾ ಸುರೇಶ-ಶಬ್ದ ಸೀಮೆಯ ಆಚೆ.
13.ಎಚ್.ಎಸ್.ರಮೇಶ್ -ಅದರ ನಂತರ.
14.ರಮೇಶ್ ಗಬ್ಬೂರ್-ಗಬ್ಬೂರು ಗಜಲ್.
15.ಮ್ಯಲಾರಪ್ಪ ಬೂದಿಹಾಳ-ದಾಟಬೇಡ ಹೊಸ್ತಿಲು
16.ಭುವನಾ ಹಿರೇಮಠ-ಟ್ರಯಲ್ ರೂಮಿನ ಅಪ್ಸರೆಯರು.
17.ಭಾರತಿ.ಬಿ.ವಿ-ಕಿಚನ್ ಕವಿತೆಗಳು.
18.ನಾಗೇಶ್.ಜೆ.ನಾಯಕ್-ಒಡಲ ಕಿಚ್ಚನ ಹಿಲಾಲು ಹಿಡಿದು.
19.ಆರತಿ.ಎಚ್.ಎನ್-ಸ್ಪೋಕಿಂಗ್ ಝೋನ್
20.ರಜಿನಿ ನಾಯ್ಕಪು-ಒಂದರೊಳಗೊಂದು.
21.ರೇಣುಕಾ ರಮಾನಂದ- ಮೀನು ಪೇಟೆಯ ತಿರುವು.
22.ಮುದ್ದು ಮೂಡುಬೆಳ್ಳಿ-ಭಾವಗೂಂದು ಯಾನ.
23.ಜಿ. ಈಶ್ವರ ಭಟ್-ಒಡಲು/ಪರಿಚಯ ಲಹರಿ.
24.ಎಸ್.ಅಂಬರಿಶ್ ಪೂಜಾರಿ-ಪರಿವತ೯ನೆ.
25.ಚಂದ್ರಶೇಖರ ತಾಳ್ಯ-ಮೌನ ಮಾತಿನ ಸದ್ದು.
ಸಣ್ಣಕತೆ-2018
1.ಕ.ವಿ.ತಿರುಮಲೇಶ-ಅಪರೂಪದ ಕತೆಗಳು.
2.ಉದ್ಯಾವರ ಮಾಧವಾಚಾರ್ಯರ ಸಮಗ್ರ ಕತೆಗಳು (ನು)-ಬಿ. ಜನಾರ್ದನ ಭಟ್.
3.ಟಿ.ಎಸ್.ಗೊರವರ-ಮಲ್ಲಿಗೆಹೂವಿನ ಸಖ.
4.ಗಿರಿಜಾ ಹೋಡೆ ಗಾಂವ್ಕರ್-ನತ್ತು
5.ಎಚ್.ಎಸ್.ಮಂಜುನಾಥ್-ಇಂಡಿರಾನ್ ಮತ್ತು ಇತರೆ ಕತೆಗಳು.
6.ಹಗೇವು (ರಾಯಚೂರು ಜಿಲ್ಲಾ ಕ.ಸಾ.ಪ.)
7.ವಿಂಗ್ ಕಮಾಂಡರ್ ಬಿ.ಎಸ್.ಸುದಶ೯ನ್-ಹಸಿರು ಹಂಪೆ ಜನಸಾಮಾನ್ಯರ ಕತೆಗಳು.
8.ಕೆ.ಎನ್. ಗಣೇಶಯ್ಯ -ಆರ್ಯ ವೀರ್ಯ
9.ಆರ್.ರಾಮಚಂದ್ರ-ಕಥಾವತಾರ.
10.ಆಶಾರಘು-ಬೊಗಸೆಯಲ್ಲಿ ಕತೆಗಳು.
11.ಅಂಬರೀಶ ಪೂಜಾರಿ-ಪರಿವತ೯ನೆ.
12.ಪಾಲಹಳ್ಳಿ ವಿಶ್ವನಾಥ-ಅಲ್ಪಸ್ವಲ್ಪ ವುಢ್ ಹೌಸ್ ಮತ್ತು ಇತರ ಕತೆಗಳು.
13.ಬೆಳಗೋಡು ರಮೇಶ ಭಟ್ --ಅಮ್ಮನ ಚಿನ್ನದ ಸಾಲು ಮಾವಿನ ಮರ.
14.ವಿಜಯಾ ಶ್ರೀಧರ್-ಸಮಗ್ರ ಕತೆಗಳು
15.ಸ್ವಾಮಿ ಪೊನ್ನಾಟಿ-ಧೂಪದ ಮಕ್ಕಳು.
16.ಹೇಮಾ ಸದಾನಂದ ಅಪಿನ್-ಅವರು ದೇವರಾಗಿದ್ದಾರೆ.
17.ಡಾ| ಪದ್ಮಿನಿ ನಾಗರಾಜ್-ಸಮಾಧಿ ಮೇಲಣ ಹೂ.
18.ಕೆ.ಭುವನೇಶ್ವರಿ ಮೊಕಾ-ಅಂತರಾಳ.
19.ನಿಡಸಾಲೆ ಪುಟ್ಟಸ್ವಾಮಯ್ಯ-ಬಿಸಿಲುಗುದುರೆ ಮತ್ತು ಇತರ ಕತೆಗಳು
20.ಡಾ| ಅಜಿತ್ ಹೆಗಡೆ ಹರೀಶ-ಪರಿಧಾವಿ.
21.ಭಾಸ್ಕರ ಹೆಗಡೆ- ಮೀಸೆ ಮಾವ
22.ಕೆ.ಪಿ.ಸತ್ಯನಾರಾಯಣ-ಅಮೂಲ್ಯ ಉಡುಗೊರೆ.
23.ಗುರುಪ್ರಸಾದ ಕಂಬಲಗತಿ-ಗೋವಿನ ಜಾಡು.
24.ವಲ್ಲಿವಗ್ಗ-ಹೆಗಲ ಶಿಲುಬೆ.
25.ಶೇಷಾದ್ರಿ ಕಿನಾರ-ಅಂತವಾರ.
26.ಜಯಶ್ರಿ ಕಾಸರವಳ್ಳಿ ---ಚಿತ್ರಗುಪ್ತನ ಸನ್ನಿಧಿಯಲ್ಲಿ.
ಕಾದಂಬರಿ-2018
1.ರಮೇಶ ಬಾಬು-ಟೈರ್ ಸಾಯಿ
2.ಮಂಜುನಾಥ.ವಿ.ಎಮ್-ಅಸ್ಪೃಶ್ಯ ಗುಲಾಬಿ.
3.ವಿ.ಗಾಯತ್ರಿ-ತುಂಗಾ
4.ಅಮರೇಂದ್ರ ಹೊಲ್ಲಂಬಳ್ಳಿ-ಕಾಯ.
5.ಸಹನಾ ವಿಜಯ ಕುಮಾರ್-ಕಶೀರ.
6.ಕೇಶವ ಮಳಗಿ-ಒಂದೇ ಗುರಿ ಬೇರೆ ಹಾದಿ.
7.ತೇಜಸ್ವಿನಿ ಹೆಗಡೆ-ಹಂಸಯಾನ.
8.ಬಿ.ಎಲ್.ವೇಣು-ಹಗಲು ಕಗ್ಗೊಲೆ ಮಾನ್ಯ ರಾಜಾ ಮತಿ ತಿ ಮ್ಮಣ್ಣನಾಯಕ.
9.ಎಂ.ಆರ್.ದತ್ತಾತ್ರಿ-ತಾರಾಬಾಯಿಯ ಪತ್ರ.
10.ನುಮಂಗಲಾ-ಅಗೆದಷ್ಟೂ ನಕ್ಷತ್ರ.
ನಾಟಕ-2018
1.ಗಿರೀಶ ಕಾನಾ೯ಡ್-ರಾಕ್ಷಸ ತಂಗಡಿ.
2.ಬಿ.ಆರ್.ಲಕ್ಷಣರಾವ್-ಮೂರು ರಂಗ ರೂಪಾಂತರಗಳು.
3.ಶಶಿರಾಜ ಕಾವೂರ್-ವೈದ್ಧೊ ನಾರಾಯಣೋ ಹರಿಃ.
Tuesday, August 6, 2019
Monday, August 5, 2019
Saturday, August 3, 2019
Friday, August 2, 2019
Thursday, August 1, 2019
Subscribe to:
Posts (Atom)