ಅಳಿಕೆಯ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ನನ್ನ ನಿಡುಗಾಲದ ಗೆಳೆಯ ರಾಮಚಂದ್ರ ಉಡುಪರು { ಜನನ-1952 } ಇನ್ನಿಲ್ಲ.ಕ್ಯಾನ್ಸರ್ ಆಕ್ರಮಣದ ಸುದ್ದಿ ತಿಳಿದು ಹದಿನೈದು ದಿನದೊಳಗೆ ಅವರು ನಿನ್ನೆ 26-10-2012 ತೀರಿಕೊಂಡಿದ್ದಾರೆ.
ಮೈಸೂರು ವಿ. ವಿ ಯಲ್ಲಿ ಡಾ / ಬಿ ದಾಮೋದರ ರಾಯರ ವಿದ್ಯಾರ್ಥಿಯಾಗಿ ಇಂಗ್ಲಿಷ್ ಎಮ್.ಎ.ಕಲಿತ ಅವರು ವಿಟ್ಲದ ಸಾಹಿತ್ಯ ಬಳಗಕ್ಕೆ ವೈಚಾರಿಕತೆಯ ಸ್ಪರ್ಶ ನೀಡಿದರು . ರಾಮಚಂದ್ರ ಉಡುಪರು , ಅನಂತ ಕ್ರೃಷ್ಣ ಹೆಬ್ಬಾರರೊಂದಿಗೆ ಅನುವಾದಿಸಿದ ಶ್ರಿಪಾದ ಅಮೃತ ಡಾಂಗೆಯವರ- ಸಂಘ್ಹ ಜೀವನದಿಂದ ಗುಲಾಮಗಿರಿಯೆಡೆಗೆ ’ ಪುಸ್ತಕ 1984 ರಲ್ಲಿ ಪ್ರಕಟವಾಗಿದೆ. ಉಡುಪರು ಅನುವಾದಿಸಿದ ಚೆಕಾವ್ ಕತೆಗಳು ’ ರುಜುವಾತು ’ ಪತ್ರಿಕೆಯಲ್ಲಿ ಪ್ರಕಟವಾಗಿವೆ.ನಾನು ಸಂಪಾದಿಸಿದ ಯು.ಆರ್.ಅನಂತಮೂರ್ತಿ ಗ್ರಂಥಕ್ಕೆ ಉಡುಪರು ಶ್ರಿಮತಿ ಹೈಡ್ರುನ್ ಬ್ರೂಕ್ನರ್ ’ಸಂಸ್ಕಾರ ’ದ ಕುರಿತು ಬರೆದ ಲೇಖನವನ್ನು ಅನುವಾದಿಸಿ ನೀಡಿದ್ದರು . ದಿಡೀರನೆ ಕಣ್ಮರೆಯಾದ ಸಂಗಾತಿ ಉಡುಪರಿಗೆ ಅಂತಿಮ ನಮನ.
Pro. Ramachandra Udupa { 1952 -2012 ] , Dep of English , Satya Sai Pre University College, Vitla passed away on 26-19-2012 at Bangalore . He has translated Cherkov's stories & S. K. Dange's book to Kannada.
ಮೈಸೂರು ವಿ. ವಿ ಯಲ್ಲಿ ಡಾ / ಬಿ ದಾಮೋದರ ರಾಯರ ವಿದ್ಯಾರ್ಥಿಯಾಗಿ ಇಂಗ್ಲಿಷ್ ಎಮ್.ಎ.ಕಲಿತ ಅವರು ವಿಟ್ಲದ ಸಾಹಿತ್ಯ ಬಳಗಕ್ಕೆ ವೈಚಾರಿಕತೆಯ ಸ್ಪರ್ಶ ನೀಡಿದರು . ರಾಮಚಂದ್ರ ಉಡುಪರು , ಅನಂತ ಕ್ರೃಷ್ಣ ಹೆಬ್ಬಾರರೊಂದಿಗೆ ಅನುವಾದಿಸಿದ ಶ್ರಿಪಾದ ಅಮೃತ ಡಾಂಗೆಯವರ- ಸಂಘ್ಹ ಜೀವನದಿಂದ ಗುಲಾಮಗಿರಿಯೆಡೆಗೆ ’ ಪುಸ್ತಕ 1984 ರಲ್ಲಿ ಪ್ರಕಟವಾಗಿದೆ. ಉಡುಪರು ಅನುವಾದಿಸಿದ ಚೆಕಾವ್ ಕತೆಗಳು ’ ರುಜುವಾತು ’ ಪತ್ರಿಕೆಯಲ್ಲಿ ಪ್ರಕಟವಾಗಿವೆ.ನಾನು ಸಂಪಾದಿಸಿದ ಯು.ಆರ್.ಅನಂತಮೂರ್ತಿ ಗ್ರಂಥಕ್ಕೆ ಉಡುಪರು ಶ್ರಿಮತಿ ಹೈಡ್ರುನ್ ಬ್ರೂಕ್ನರ್ ’ಸಂಸ್ಕಾರ ’ದ ಕುರಿತು ಬರೆದ ಲೇಖನವನ್ನು ಅನುವಾದಿಸಿ ನೀಡಿದ್ದರು . ದಿಡೀರನೆ ಕಣ್ಮರೆಯಾದ ಸಂಗಾತಿ ಉಡುಪರಿಗೆ ಅಂತಿಮ ನಮನ.
ramachandra udupa |
No comments:
Post a Comment