stat Counter



Wednesday, July 10, 2013

ಅಕ್ರಮ್, ಮರು ಮದುವೆ- ಏಚ್. ಡುಂಡಿರಾಜ್

ಅಕ್ರಮ್ ಮರುಮದುವೆ
------------------------
ವಿವಾಹದ ಪ್ರಸ್ತಾಪಕ್ಕೆ
ಪ್ರೇಯಸಿಯ ಒಪ್ಪಿಗೆ
ವಾಸಿಂ ಅಕ್ರಮ್ ಗೆ
ಮರುಮದುವೆಯ ಸಂಭ್ರಮ
ಅಕ್ರಮ-ಸಕ್ರಮ!

-ಎಚ್. ಡುಂಡಿರಾಜ್
Like ·  · 

No comments:

Post a Comment