stat Counter



Friday, October 25, 2013

ಸೂರ್ಯ ಮುಕುಂದರಾಜ್ , ಬೆಂಗಳೂರು ಕೀಳರಿಮೆಯಿಂದ ಕನ್ನಡವನ್ನು ಕಡೆಗಣಿಸದಿರಿ

1 comment:

  1. ನಾವು ಹೈಸ್ಕೂಲು ತಲುಪುವ ಹೊತ್ತಿಗೆ(1977) ಇಂಗ್ಲೀಷ್ ಮೀಡಿಯಂ ಎಂಬುದು ಜಿಲ್ಲಾ ಕೇಂದ್ರಗಳಲ್ಲಿ ಗಟ್ಟಿಯಾಗಿ ಕಾಲೂರಿ ನಿಂತಿತ್ತಾದರೂ, ಮನೆಯ ಹತ್ತಿರದ ಶಾಲೆಗೆ ಸೇರುವುದು ಇನ್ನೂ ವಾಡಿಕೆಯಾಗಿ ಉಳಿದಿತ್ತು, ಹಂಗಾಗಿ ನಾವೆಲ್ಲ ಸಹಜವಾಗಿಯೇ ಕನ್ನಡ ಮಾಧ್ಯಮದಲ್ಲಿ ಕಲಿತು ಈಗ ಇಂಗ್ಲೀಷನ್ನೂ ಸಲೀಸಾಗಿ ಬಳಕೆ ಮಾಡುತ್ತಿದ್ದೇವೆ, ಸೂರ್ಯ ಇವತ್ತಿನ ತಲೆಮಾರಿಗೆ ದಾರಿದೀಪವಾಗಲಿ..,
    ಕುಚ್ಚಂಗಿ ಪ್ರಸನ್ನ

    ReplyDelete