stat Counter



Wednesday, January 22, 2014

ಸಾ.ಶಿ . ಮರುಳಯ್ಯ -{Audio } - -ಸಾಹಿತಿಗಳ ಸಾನ್ನಿಧ್ಯದಲ್ಲಿ

Marulayya .Sha. Shi-My Memories - YourListen-clik here
 21- 1-2014 ರಂದು ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ತಾಳ್ತಜೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾ. ಶಿ . ಮರುಳಯ್ಯ {೮೩ } ಅವರು ಕುವೆಂಪು ಅವರ ಪಾಠ ,  ಗೋಕಾಕರವ್ಯಕ್ತಿತ್ವ, ತಾಳ್ತಜೆ ಕೇಶವ ಭಟ್ಟರ ವಿದ್ವತ್ತಿನ ಕುರಿತು ಮಾತನಾಡಿದ್ದಾರೆ .

No comments:

Post a Comment