ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Tuesday, September 30, 2014
ಶ್ರೀ ಹರ್ಷ ಹೆಗಡೆ - ವಾಸಂತಿ ಪಡುಕೋಣೆ ಅವರ " ನನ್ನ ಮಗ ಗುರುದತ್ತ "
maretha maathugalu: ಪುಸ್ತಕದೊಳಗೆ - ೧೮: "ನನ್ನ ಮಗ ಗುರುದತ್ತ" ಲೇಖಕರು; ವಾಸಂತಿ ಪಡುಕೋಣೆ, ಪ್ರಕಾಶಕರು; ಮನೋಹರ ಗ್ರಂಥಮಾಲಾ. ಪ್ರಕಟಣೆ; ೧೯೭೬, ಕ್ರಯ; ರೂಪಾಯಿ ಇಪ್ಪತ್ತು. ...
Monday, September 29, 2014
ಸಿ. ಎನ್ .ರಾಮಚಂದ್ರನ್ - ಯು.ಆರ್. ಅನಂತಮೂರ್ತಿ - Dr. U. R. Ananthamurthy: A Maze of Ambiguities
Indian Literature, Folk Epics: Dr. U. R. Ananthamurthy: A Maze of Ambiguities: Dr. U. R. Ananthamurthy: A Maze of Ambiguities To say that Dr. U. R. Ananthamurthy was a multi-faceted personality is to state the ...
Sunday, September 28, 2014
ಮುರಳಿಧರ ಉಪಾಧ್ಯ ಹಿರಿಯಡಕ - ಅಮೃತ ಸೋಮೇಶ್ವರ ಅವರೊಂದಿಗೆ ಒಂದು ಸಂವಾದ
tulu literature: Interview: Amrith Someshwar in Conversation with Muraleedhara Upadhya Hiriadka Muraleedhara Upadhya : Please te...
Saturday, September 27, 2014
ಶೂದ್ರ ಶ್ರೀನಿವಾಸ್ -: ಅವರು ಹೀಗೆ ಕಂಡರು...
ಲಡಾಯಿ ಪ್ರಕಾಶನ: ಅವರು ಹೀಗೆ ಕಂಡರು...: ಶೂದ್ರ ಶ್ರೀನಿವಾಸ ‘‘ಆದ್ದರಿಂದ ರಾಜರ್ಷಿ ಹೇಳುತ್ತಾನೆ; ನಾನು ಕಟ್ಟು ಕಟ್ಟಳೆಗಳನ್ನು ಕಡ್ಡಾಯ ಗೊಳಿಸುವುದಿಲ್ಲ ಆಗ ಜನ ಋಜು ಮಾರ್ಗದಲ್ಲಿರು...
ಕವಿ ಶಂಕರ ಕಟಗಿ ನಿಧನ
ಸ್ನೇಹಿತರೆ,
ನನ್ನ ಕವಿ ಗೆಳೆಯ ಶಂಕರ ಕಟಗಿ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿಯನ್ನು ಕವಿ ಸತ್ಯಾನಂದ ಪಾತ್ರೋಟ ತಿಳಿಸಿದ್ದಾರೆ.
ಮಹತ್ವಾಕಾಂಕ್ಷೆಯ ಈ ಕವಿಯ ಸಾವು ನನಗೆ ಹಾಗೂ ನನ್ನ ಸಂಗಾತಿ ಎಚ್ ಎಲ್ ಪುಷ್ಪಾಗೆ Sad News... Rip...
ನನ್ನ ಕವಿ ಗೆಳೆಯ ಶಂಕರ ಕಟಗಿ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿಯನ್ನು ಕವಿ ಸತ್ಯಾನಂದ ಪಾತ್ರೋಟ ತಿಳಿಸಿದ್ದಾರೆ.
ಮಹತ್ವಾಕಾಂಕ್ಷೆಯ ಈ ಕವಿಯ ಸಾವು ನನಗೆ ಹಾಗೂ ನನ್ನ ಸಂಗಾತಿ ಎಚ್ ಎಲ್ ಪುಷ್ಪಾಗೆ Sad News... Rip...
ಪ್ರೀತಿಯ ಮುನಿಸು ಜಗಳ ವಾದ ವಿವಾದ ವಗ್ವಾದಗಳ ನಡುವೆ ನಮ್ಮದು ಮರೆಯದ ಗೆಳೆತನ. ಹೊಸ ಕವನ ಬರೆದರೆ ಹತ್ತಾರು ಕವಿ ಮಿತ್ರರಿಗೆ ಓದಿ ಹೇಳದಿದ್ದರೆ ಸಮಾಧಾನ ಇಲ್ಲ. ಬಂಡಾಯ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಗೆಳೆಯ ಕನಸುಗಾರ."ಮುಸ್ಸಂಜೆ ನೆರಳಲ್ಲಿ", "ಗೆಳೆಯ ನಾದ", " ದಟ್ಟಿ ದಾವಣಿ" ಮೊದಲಾದವು ಕವನ ಸಂಕಲನ.
Wednesday 1st October, jagmohan palace - ಮೈಸೂರಲ್ಲಿ ನಡೆವ ಕವಿಗೋಷ್ಟಿಯಲ್ಲಿ ಅವನು ಭಾಗವಹಿಸಲು with Family... Wife, Daughter .... ಬೆಂಗಳೂರು ತಲುಪಿದ್ದ ಗೆಳೆಯನ ಫೋನು ನನಗೆ ಬಾರಲೆ ಇಲ್ಲ. ಬೆಳಗ್ಗೆ ಬಂದು ಎರಗಿದ್ದು ಅವ್ನ ನಂಬಲಾರದ "ಸಾವು".
ಈ ಸಾವು ನ್ಯಾಯವೇ?
ನಿಜ,
ಯಾರು ಶಾಶ್ವತ ಅಲ್ಲ. ಎಲ್ಲರೂ ಹೋಗಲೇ ಬೇಕು...
ಆದರೆ
ಯಾರು ಶಾಶ್ವತ ಅಲ್ಲ. ಎಲ್ಲರೂ ಹೋಗಲೇ ಬೇಕು...
ಆದರೆ
ಗಿರೀಶ್ ಕಾರ್ನಾಡ್ { Vedio } -ಕನ್ನಡ ಸಾಹಿತ್ಯಕ್ಕೆ ಅನಂತಮೂರ್ತಿ ಅವರ ಕೊಡುಗೆ
Live Streaming - BLF 2014 - Bangalore Literature Festival (BLF):
'via Blog this'
Girish Karnad's opinion about U. R. Ananthamoorthy,s Contribution to kannada Literature and it's Limitations
'via Blog this'
Girish Karnad's opinion about U. R. Ananthamoorthy,s Contribution to kannada Literature and it's Limitations
ಎಸ್. ಆರ್. ವಿಜಯಶಂಕರ - ಮಾತು ಸೋತ ಭಾರತ ಎಂಬ ತಾತ್ವಿಕತೆ
Details: pls clik here to read S. R. Vijayashankar's article - U. R. anathamoorthy's ' Maatu Sota Bharatha '
'via Blog this'
'via Blog this'
ಶ್ಯಾಮಲಾ ಮಾಧವ : ಅಮೃತಗೀತ
ಅತ್ರಿ ಬುಕ್ ಸೆಂಟರ್: ಅಮೃತಗೀತ: ಚಿತ್ರ, ಲೇಖನ: ಶ್ಯಾಮಲಾ ಮಾಧವ [ಅಮೃತ ಸೋಮೇಶ್ವರರಿಗೆ ನಾಳೆ ಎಂಬತ್ತನೇ ಜನ್ಮದಿನದ ಅಭಿನಂದನಾ ಸಮಾರಂಭ ನಡೆಯಲಿದೆ. ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ವಠಾರದಲ್ಲಿ ಪೂ...
ಎಮ್. ಎಸ್. ರುದ್ರೇಶ್ವರ ಸ್ವಾಮಿ - ವಿಭಾ...
ಲಡಾಯಿ ಪ್ರಕಾಶನ: ವಿಭಾ...: ಎಂ ಎಸ್ ರುದ್ರೇಶ್ವರಸ್ವಾಮಿ ನಿಮ್ಮನ್ನು ನೆನಪು- ಮಾಡಿಕೊಳ್ಳುವ ಧೈರ್ಯ ಮಾಡಿದಾಗ ನೀವು ನಮ್ಮ ನಡುವೆ ಮತ್ತೆ ಹುಟ್ಟಿಬರುತ್ತೀರಿ ನುಂಗಿ ನೀರು...
Friday, September 26, 2014
Thursday, September 25, 2014
Wednesday, September 24, 2014
ಪದ್ಮನಭ ಭತ್ ಶೇವ್ಕಾರ - ಕೇಪಿನ ಡಬ್ಬಿ
maretha maathugalu: ಪುಸ್ತಕದೊಳಗೆ - ೧೩: "ಕೇಪಿನ ಡಬ್ಬಿ" (ಕಥಾ ಸಂಕಲನ) ಬರಹ; ರೂಪಾಲಕ್ಷ್ಮಿ. ಬರೆದಿರುವವರು; ಪದ್ಮನಾಭ ಭಟ್, ಶೇವ್ಕಾರ, ಪ್ರಕಾಶಕರು; ಛಂದ ಪುಸ್ತಕ, ಪ್ರಕಟಣೆ; ೨೦೧೪, ಕ್ರಯ; ...
Subscribe to:
Posts (Atom)