stat Counter



Tuesday, February 3, 2015

Dr. Vasu Malali expired

ಡಾ.ವಸು ಮಳಲಿ ನಿಧನ
ವಸು ಮಳಲಿಯವರು ಜಯದೇವ ಆಸ್ಪತ್ರೆಯಲ್ಲಿ ಹದಿನೈದು ದಿನದಿಂದ ಬ್ರೆಸ್ಟ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಕಾರ್ಡಿಯಾ ನ್ಯೂನ್ಯತೆಯಿಂದ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು ಜ್ಞಾನ ಭಾರತಿ ಬಳಿ ಇರುವ ನಿವಾಸದಲ್ಲಿ ಇರಿಸಲಾಗಿದೆ. ಸಂಜೆ 5.30ಕ್ಕೆ ಕೆಂಗೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಪ್ರಗತಿಪರ ಚಳುವಳಿ, ಇತಿಹಾಸಕಾರರಾಗಿ, ಸಿನಿಮಾ ರಂಗದಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಇವರ ಅಕಾಲಿಕ ಮರಣ ನಾಡಿಗೆ ನಷ್ಟವಾಗಿದೆ.

No comments:

Post a Comment