stat Counter



Friday, May 1, 2015

ಬಗ್ಗಿಸುವವರಿಗೆ ಇದು ನೆನಪಿರಲಿ- ವಿಕ್ಟೋರಿಯ ಲಾ ಸಿಯಂಪ್ರ / ಕೆ. ಫಣಿರಾಜ್

ಬಲಾಢ್ಯರು ಬೀಗುವಾಗ
ದುರ್ಬಲರು ನೋಯುತ್ತಾರೆ.
ನೋವಿಗೂ ಒಂದು ಮಿತಿ ಇದೆ
ಮಿತಿ ಮೀರಿದಾಗ ಸಿಡಿಯುತ್ತದೆ.
ಬಾಗುವುದು
ಬೆನ್ನಿನ ಕಾಲಗುಣ.
ಸೆಟೆದು ನಿಲ್ಲುವದು
ಸಹಜ ಗುಣ.
ಬಗ್ಗಿಸುವವರಿಗೆ ಇದು ನೆನಪಿರಲಿ.
ವಿಕ್ಟೋರಿಯ ಲಾ ಸಿಯಂಪ್ರ!

No comments:

Post a Comment