stat CounterThursday, October 6, 2016

ಎಚ್ ಎಸ್ ವೆಂಕಟೇಶಮೂರ್ತಿ - : ಗಮನಿಸಬೇಕಾದ್ದು ಅರ್ಥವನ್ನಲ್ಲ, ಅಂತರಾರ್ಥವನ್ನ! |

4 comments:

 1. ಆತ್ಮಚೈತನ್ಯಸ್ವರೂಪ ನಿತ್ಯಮುಕ್ತಆತ್ಮಜ್ಞಾನಿಗಳು ಹೇಳುತ್ತಾರೆ.

  ನಿತ್ಯವೂ ಯಾರ ಮನಸ್ಸು ಬ್ರಹ್ಮದಲ್ಲಿಯೇ (ಚರಿಸುವದೋ) ರಮಿಸುವದೋ ಅವನೇ ಬ್ರಹ್ಮಚಾರಿಯು. ಕಾಮದಲ್ಲಿ ತೀವ್ರತರ ಭಾವನೆಯಾದಲ್ಲಿ ಶ್ರೀಗುರುವನ್ನೇ ಸಂಪರ್ಕಿಸಬೇಕು. ಮಿಕ್ಕ ಕಡೆ ಮನಸ್ಸು ಹೋಗಗೊಡಬಾರದು.

  ಯಾರು ಬ್ರಹ್ಮಭಾವದಲ್ಲಿ ಮನಸ್ಸು ನಿಶ್ಚಯ ಹೊಂದಿದವನೋ, ಅಂತಹ ಸದ್ಗುರುವನ್ನು ಆರಿಸಿ, ಶರಣಾಗಿ, ಸದ್ಗತಿಯನ್ನು ಹೊಂದಬೇಕೆಂದು ಸಾಂಕೃತಿಯು ತನ್ನ ಶಿಷ್ಯರಿಗೆ ಹೇಳಿದನು.

  ReplyDelete
 2. ಆಧ್ಯಾತ್ಮವಿದ್ಯ ಗುರುಕೀಲು ಮಹಿಮ
  ಆಧ್ಯಾತ್ಮ ವಿದ್ಯೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು ; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಆಧ್ಯಾತ್ಮವಿದ್ಯ "ಗುರುಕೀಲು ಮಹಿಮೆ" - ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. ಭ್ರಮೆಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. "ಗುರುಕೀಲು" ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥವಾಗುತ್ತದೆ. ತಾತಯ್ಯನವರು ಗುರುವಿಗೆ 'ಮಾತೃಸ್ಥಾನ' ಕೊಟ್ಟಿದ್ದಾರೆ. ಯೋಗ್ಯ ಹಾಗೂ ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಕುರಿಮರಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು. ಮನಸ್ಸನ್ನು ನಿಲ್ಲಿಸಲು ಜ್ಞಾನಬೋಧೆ ಮಾಡಿ ಗುರುವು ಸಾಧನಮಾರ್ಗ ತೋರಿಸುತ್ತಾನೆ.

  ಮಾನವನು ತನ್ನನ್ನು ತನ್ನ ಶರೀರದೊಂದಿಗೆ ತಪ್ಪಾಗಿ ಗುರುತಿಸಿಕೊಂಡು, ತಾನು ಅಲ್ಪ ಶಕ್ತಿ ಮತ್ತು ಅಲ್ಪ ಜ್ಞಾನವಿರುವ ಅಲ್ಪ ಜೀವಿ ಎಂದು ತಪ್ಪಾಗಿ ಭಾವಿಸುತ್ತಾನೆ. ಇದು ಮಾನವ ಭಾವ. ಆಲೋಚನಾ ರೀತಿ ಹಾಗೂ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದರಿಂದ ಇದನ್ನು ಬ್ರಹ್ಮ ಭಾವಕ್ಕೆ ಬದಲಾಯಿಸಬಹುದು. ನೀವು ಪರಿಶುದ್ಧ ಮತ್ತು ವ್ಯಾಪಕವಾದ ಬುದ್ಧಿಶಕ್ತಿಯುಳ್ಳವರೆಂದು ಭಾವಿಸಿ. ನೀವು ಅವಿನಾಶಿ, ಸರ್ವಶಕ್ತ, ಸರ್ವಜ್ಞ, ಸರ್ವವ್ಯಾಪಿ ಎಂದು ಭಾವಿಸಿ.

  ReplyDelete
 3. I want it "is the body, the mind of these, the 'I' is the soul. It nirguna, impersonal. All the 'f' are a feature. The body itself is not energy. Body, mind, buddhigalu atmadindale caitanyapadedu

  Before this world was born, because of name and form of this production rupagalillada matravagittuatmatatvavu not have just cause. This is because the form does not have asrayavannu. Sound, touch, form, juice, sandalwood, power, extent, nature Intuitive janmagalillada Samsara wise to re-fit,
  However, the fact that this man vaisvanara pralayakaladalli agniyagi the world destroys all the animals. Jaladalli earth, water usage tejassinalli, brilliance in the air, the air in the sky, the sky senses, senses tanatregalalli, tanmatregalu uppishly, mahattinalli ego, power avyaktadalli, implicit in the form of ignorance Tamas ,. Parabrahmadalli lack of rhythm perfectly. Sattagali longer than this, asattagali, sadasattagali, iruvudillaide the way of salvation.

  I'd try to realize the formless Supreme nirguna. This is the basic spirit of the Lord of our universe, spirit. In this spirit, this spirit, does not change, nasavaguvudillajagrat, dream, Sleeping avasthegu there are three houses. Suksmati micro-holographic nature of these states atmacaitanya the power of self-examination ..

  Guru, free from immediate parabrahmane tiludu hedu your guru. Jupiter is easy to find something unimportant vasanegalalli relationship guru hedu paramatmananne antaryamiyagippa alladdarinda we pray to the Lord sadbhodane navage give our hrdayanda doing our muktanannagi °. Labhisuvadu navage knowledge through guru. Jupiter Vidya (knowledge) sikkekkare we humbly guruvinge saranayekku completely. The statement of the representative of the Lord. That statement guruvinge bhagavantange saranagatanadange saranagatanappadu. Yogaksemava his unique devotion to the Lord visvasanda saranagatanavtano six bhagavantange ° nodigolta °. Sadbuddhiya motivate him, sanmargalli niratanagi, siddhiya darili munnedavale advantage of the Lord ° madikodta °.)

  ReplyDelete
 4. ತುರೀಯ ನಿಜವಾಗಿ ಯಾವ ಅವಸ್ಥೆಯೂ ಅಲ್ಲ ; ಎಲ್ಲ ಅವಸ್ಥೆಗಳನ್ನೂ ಒಳಗೊಂಡು ಎಲ್ಲ ಅವಸ್ಥೆಗಳಲ್ಲೂ ಒಬ್ಬನೇ ಆತ್ಮನಿರುವನೆಂಬ ಪ್ರತೀತಿಗೆ ಆಧಾರವಾಗಿದೆ. ಇದು ವ್ಯವಹಾರಾತೀತವೂ ಪ್ರಪಂಚೋಪಶಮವೂ ಆಗಿದೆ.ಮೂರು ಅವಸ್ಥೆಗಳು ಎಚ್ಚರ, ಸ್ವಪ್ನ ಮತ್ತು ಗಾಢನಿದ್ರೆಯನ್ನು ಪರಬ್ರಹ್ಮದಲ್ಲಿ ಲಯವನ್ನು ಹೊಂದುತ್ತದೆ. ಇದಕ್ಕಿಂತ ಮುಂದೆ ಸತ್ತಾಗಲೀ, ಅಸತ್ತಾಗಲೀ, ಸದಸತ್ತಾಗಲೀ, ಇರುವುದಿಲ್ಲ.ಇದೇ ಮೋಕ್ಷದ ಮಾರ್ಗವಾಗಿದೆ.
  ನಿರ್ಗುಣ ನಿರಾಕಾರ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡಿದೆವು. ಈ ಪರಮಾತ್ಮ ನಮ್ಮ ಬ್ರಹ್ಮಾಂಡದ ಮೂಲ ಆತ್ಮ, ಚೈತನ್ಯ. ಈ ಆತ್ಮ, ಈ ಚೈತನ್ಯ, ಬದಲಾಗುವುದಿಲ್ಲ, ನಾಶವಾಗುವುದಿಲ್ಲಜಾಗ್ರತ್ , ಸ್ವಪ್ನ , ಸುಷುಪ್ತಿ ಗಳೆಂಬ ಮೂರು ಅವಸ್ಥೆಗೂ ಇರುವುದು. ಈ ಅವಸ್ಥೆಗಳನ್ನು ಪರಿಶೀಲಿಸಿದರೆ .. ಆತ್ಮ ಸೂಕ್ಷ್ಮಾತಿ ಸೂಕ್ಷ್ಮ ಪ್ರಕಾಶ ಸ್ವರೂಪವೂ ಆದ ಆತ್ಮಚೈತನ್ಯ ಶಕ್ತಿ

  ಗುರು, ಸಾಕ್ಷಾತ್ ಪರಬ್ರಹ್ಮನೇ ನಿನ್ನ ಗುರು ಹೇದು ತಿಳುದು ಮುಕ್ತನಾಗು. ವಿಷಯ ವಾಸನೆಗಳಲ್ಲಿ ಸಂಬಂಧ ಇಲ್ಲದ್ದ ಗುರು ಸಿಕ್ಕುವದು ಸುಲಭ ಅಲ್ಲದ್ದರಿಂದ ನಮ್ಮಲ್ಲಿ ಅಂತರ್ಯಾಮಿಯಾಗಿಪ್ಪ ಪರಮಾತ್ಮನನ್ನೇ ಗುರು ಹೇದು ಪ್ರಾರ್ಥಿಸಿರೆ ನವಗೆ ನಮ್ಮ ಹೃದಯಂದ ಆ ಪರಮಾತ್ಮ ಸದ್ಭೋದನೆ ನೀಡಿ ನಮ್ಮ ಮುಕ್ತನನ್ನಾಗಿ ಮಾಡುತ್ತ°. ನವಗೆ ಜ್ಞಾನ ಲಭಿಸುವದು ಗುರುವಿನ ಮೂಲಕ. ಗುರುವಿಂದ ವಿದ್ಯೆ (ಜ್ಞಾನ) ಸಿಕ್ಕೆಕ್ಕಾರೆ ನಾವು ಗುರುವಿಂಗೆ ಸಂಪೂರ್ಣವಾಗಿ ವಿನೀತರಾಗಿ ಶರಣಾಯೇಕ್ಕು. ಗುರು ಹೇಳಿರೆ ಭಗವಂತನ ಪ್ರತಿನಿಧಿ. ಗುರುವಿಂಗೆ ಶರಣಾಗತನಪ್ಪದು ಹೇಳಿರೆ ಆ ಭಗವಂತಂಗೇ ಶರಣಾಗತನಾದಾಂಗೇ. ಆರು ಭಗವಂತಂಗೆ ಅನನ್ಯ ಭಕ್ತಿ ವಿಶ್ವಾಸಂದ ಶರಣಾಗತನಾವ್ತನೋ ಅವನ ಯೋಗಕ್ಷೇಮವ ಆ ಭಗವಂತ° ನೋಡಿಗೊಳ್ತ°. ಅವನಲ್ಲಿ ಸದ್ಬುದ್ಧಿಯ ಪ್ರಚೋದಿಸಿ, ಸನ್ಮಾರ್ಗಲ್ಲಿ ನಿರತನಾಗಿ, ಸಿದ್ಧಿಯ ದಾರಿಲಿ ಮುನ್ನೆಡವಲೆ ಆ ಭಗವಂತ° ಅನುಕೂಲ ಮಾಡಿಕೊಡ್ತ°.)

  ReplyDelete