ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Tuesday, February 28, 2017
Monday, February 27, 2017
Sunday, February 26, 2017
ಬಾಬು ಕೊರಗ ಪಾಂಗಾಳ ---ಕೊರಗರ ಅಜಲು ಒಂದು ವಿಶ್ಲೇಷಣೆ
ಕೊರಗರ ಅಜಲು , babu koraga pangala Intoduction to AJALU in koraga Community { Kannada } by PANGALA BARU KORAGA , 2009 , price -20 rs , Contact Author- Mo No - 9481750407 |
ಪಾಂಗಾಳ ಬಾಬು ಕೊರಗ --ಕೊರ್ರೆನ ಬಾಸೆ ಪಲಬು { ಕೊರಗ ಭಾಷೆ ಪರಿಚಯ }
ಕೊರಗ ಭಾಷೆ , koraga language ,Introduction to Koraga Language { kannada } written and published by PANGALA BABU KORAGA , 2016 , price rs 50 , Contact-9481750407 |
ಸುಮಿತ್ರಾ . ಎಲ್. ಸಿ. - ಅಡುಗೆ ಮನೆ ಜಗತ್ತು
"ಅಡುಗೆ ಮನೆ ಜಗತ್ತು," ವಿಚಾರ ಸಂಕಿರಣ ಮಣಿಪಾಲ ದಲ್ಲಿ ನಿನ್ನೆ ಮತ್ತು ಇವತ್ತು { 26- 2-2017 } .ನಿನ್ನೆ ಖ್ಯಾತ ಲೇಖಕಿ ನವನೀತಾದೇವ್ ಸೇನ್ ಅವರಿಂದ ಉದ್ಘಾಟನೆಗೊಂಡು , ಘಟಮ್ ವಾದಕಿ ಸುಕನ್ಯಾ ರಾಮಗೋಪಾಲ್ ತಂಡದವರು , ಅಡಿಗೆ ಮನೆಯ ಸಾಧನಗಳನ್ನೇ ಬಳಸಿ ವಾದ್ಯಮೇಳ ನಡೆಸಿದರು. ದೀಪಾ ಗಣೇಶ್ ಅವರು "ಉದರದ ಹಾದಿಯಿಂದ ಬಂದ ಹೃದಯದ ಹಾಡು," ಎಂದು ತಮ್ಮ ಮಾತಿನಲ್ಲಿ, ಬಡೆ ಗುಲಾಮ್ ಆಲಿಖಾನ್ ಅವರ ಆತ್ಮಕಥೆ ಯ ಸನ್ನಿವೇಶ ವನ್ನು ಹೇಳಿ ಆಹಾರಕ್ಕೂ , ಸಂಗೀತಕ್ಕೊ ಇರುವ ಸಂಬಂಧವನ್ನು ನಿರೂಪಿಸಿದರು...ಕವಿಗೋಷ್ಟ್ತಿ ,ಸೋಬಾನೆಹಾಡುಗಳ ನಂತರ ನಡೆದ ನಾಗೇಶ್ ಹೆಗಡೆ ಯವರ ಮಾತು ಅಡಿಗೆ ಮನೆಯ ಇನ್ನೊಂದು ಮುಖವನ್ನು ಪರಿಚಯಿಸಿತು.. ಉರುವಲು, ಅದರ ಸಂಗ್ರಹದ ಕಷ್ಟ, ಹೊಗೆಯ ದುಷ್ಪರಿಣಾಮ , ಪಟ್ಟಣದಲ್ಲಿ ಬಯಲಲ್ಲಿ ಅಡಿಗೆ ಮಾಡುವವರು ಒಲೆಗೆ ಪ್ಲಾಸ್ಟಿಕ್ ನ್ನು ಉರುವಲಿನಂತೆ ಬಳಸುವ ಕಹಿ , ಅಘಾತಕಾರಿ ಸತ್ಯ. ಅಪೌಷ್ಟಿಕತೆಯಿಂದ ನರಳುವ ಅಸಂಖ್ಯಾತ ಜನ, ಇತ್ಯಾದಿಗಳ ಕುರಿತು ಚಿತ್ರಸಹಿತ ನೀಡಿದ ಉಪನ್ಯಾಸ ಚಿಂತನೆಗೆ ಹಚ್ಚಿತು..
'ಮನುಷ್ಯ ಬದಲಾಗಬೇಕಾದರೆ ನಂಬಿಕೆಗಳನ್ನು ಪ್ರಶ್ನಿಸಬೇಕು' ತೋಳ್ಪಾಡಿ
'ಮನುಷ್ಯ ಬದಲಾಗಬೇಕಾದರೆ ನಂಬಿಕೆಗಳನ್ನು ಪ್ರಶ್ನಿಸಬೇಕು' | Vartha Bharati- ವಾರ್ತಾ ಭಾರತಿ
ಪ್ರೊ / ರಾಮದಾಸ್ ಅಭಿನಂದನೆ
ಪ್ರೊ / ರಾಮದಾಸ್ ಅಭಿನಂದನೆ
ರಾಮದಾಸ್ , ramadas , |
Saturday, February 25, 2017
Friday, February 24, 2017
Thursday, February 23, 2017
ಪೃಥ್ವಿದತ್ತ ಚಂದ್ರಶೋಭಿ - - ಐತಿಹಾಸಿಕ ಒಳನೋಟ: ಹೀಗೊಂದು ತೌಲನಿಕ ಚರ್ಚೆ
ಐತಿಹಾಸಿಕ ಒಳನೋಟ: ಹೀಗೊಂದು ತೌಲನಿಕ ಚರ್ಚೆ | ಪ್ರಜಾವಾಣಿ
pro Achuta Rao -ಪ್ರೊ ಅಚ್ಯುತ ರಾವ್ -- ಜಾನಕಿ ನಾಯರ್ -Janaki Nayar
Wednesday, February 22, 2017
ಕೆ. ಸತ್ಯನಾರಾಯಣ - ನಮ್ಮ ಸಮುದಾಯಕ್ಕಿರುವ ಆಂತರಿಕ ಚೈತನ್ಯ
satyanarayana krishnamurthy - columns news in kannada, Indiatimes Vijaykarnatka
ಧರ್ಮಪಾಲ್ ಅವರ The Beautiful Tree - ಕನ್ನಡ ಅನುವಾದ " ಚೆಲುವ ತರು " { ಮಾಧವ ಪೆರಾಜೆ }
Dharmapal's " The Beautiful Tree " - Kannada Translation by Madhava Peraje
ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್ ಹೌಸ್ ತೀರ್ಮಾನಗಳು
ಟ್ರಂಪ್ ಆಳ್ವಿಕೆಗೆ 100 ನೂರು ದಿನ: ಪರಿಸರಕ್ಕೆ ಮಾರಕವಾದ ವೈಟ್ ಹೌಸ್ ತೀರ್ಮಾನಗಳು – Samachara.com
EPW EDITORIAL _ KANNADA TRANSLATION BY SHIVASUNDER
Tuesday, February 21, 2017
‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು?
‘ಮಾಡು ಇಲ್ಲವೇ ಮಡಿ’: ಉತ್ತರಪ್ರದೇಶದ ‘ದಿಕ್ಸೂಚಿ ಚುನಾವಣೆ’ಯಲ್ಲಿ ಯಾರು ಗೆದ್ದರೆ ಏನೇನು? – Samachara.com
Economic and Political Weekly Editorial - Kannada Translation by - Shivasunder
Economic and Political Weekly Editorial - Kannada Translation by - Shivasunder
Monday, February 20, 2017
Saturday, February 18, 2017
Friday, February 17, 2017
Subscribe to:
Posts (Atom)